ಮಿಕ್ಕಿದ ಇಡ್ಲಿಯಿಂದ ಸೂಪರ್ ಚ್ಯಾಟ್ಸ್ ಮಾಡಿ

ಮನೆಯಲ್ಲಿ ತಿಂಡಿಗೆ ಮಾಡಿದ ಇಡ್ಲಿ ಉಳಿದಿದ್ದರೆ ಅದರಿಂದ ಸೂಪರ್ ಆಗಿ ಚ್ಯಾಟ್ ಮಾಡಬಹುದು. ಇಡ್ಲಿ ಚ್ಯಾಟ್ಸ್ ಮಾಡುವ ವಿಧಾನ ಇಲ್ಲಿದೆ ನೋಡಿ.

Photo Credit: Instagram

ಮೊದಲು ಇಡ್ಲಿಯನ್ನು ಹೋಳುಗಳಂತೆ ಕತ್ತರಿಸಿಕೊಳ್ಳಬೇಕು

ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ ಫ್ರೈ ಮಾಡಿ ಪ್ಲೇಟ್ ಗೆ ಹಾಕಿ

ಒಂದು ಬೌಲ್ ನಲ್ಲಿ ಮೊಸರು, ಖಾರದ ಪುಡಿ ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ

ಈಗ ಇದನ್ನು ಫ್ರೈ ಮಾಡಿದ ಇಡ್ಲಿ ಮೇಲೆ ಹಾಕಿ

ಇದಕ್ಕೆ ಸ್ವಲ್ಪ ಗ್ರೀನ್ ಚಟ್ನಿಯನ್ನೂ ಸೇರಿಸಿ

ಈಗ ಈರುಳ್ಳಿ, ತುರಿದ ಕ್ಯಾರೆಟ್, ಮಿಕ್ಸ್ಚರ್, ಕೊತ್ತಂಬರಿ ಸೊಪ್ಪು ಹಾಕಿದರೆ ಚ್ಯಾಟ್ಸ್ ರೆಡಿ

ಗಮನಿಸಿ: ಮೇಲಿನ ವಿಧಾನ ವಿವಿಧ ಮೂಲಗಳನ್ನು ಆದರಿಸಿದ್ದಾಗಿದೆ.

ಡಸ್ಟ್ ಬಿನ್ ಗಬ್ಬು ವಾಸನೆ ಬರುತ್ತಿದ್ದರೆ ಹೀಗೆ ಮಾಡಿ

Follow Us on :-