ಡಸ್ಟ್ ಬಿನ್ ಗಬ್ಬು ವಾಸನೆ ಬರುತ್ತಿದ್ದರೆ ಹೀಗೆ ಮಾಡಿ

ನಿಮ್ಮ ಮನೆಯ ಡಸ್ಟ್ ಬಿನ್ ಕೊಳೆ ಹಾಕಿ ಗಬ್ಬು ನಾರುತ್ತಿದೆಯೇ? ಮನೆಯಿಡೀ ವಾಸನೆ ಬರುತ್ತಿದೆ ಎಂದರೆ ಅದನ್ನು ಈ ರೀತಿ ಕ್ಲೀನ್ ಮಾಡಿ.

Photo Credit: Instagram

ಡಸ್ಟ್ ಬಿನ್ ನ್ನು ಸಾಮಾನ್ಯ ನೀರಿನಿಂದ ತೊಳೆದರೂ ಗಬ್ಬು ವಾಸನೆ ಬರಬಹುದು

ಮೊದಲು ಒಂದು ಬೌಲ್ ನಲ್ಲಿ ಬೇಕಿಂಗ್ ಸೋಡಾ, ವಿನೇಗರ್ ಹಾಕಿ

ಇದರಿಂದ ಡಸ್ಟ್ ಬಿನ್ ತೊಳೆದು ಬಿಸಿಲಿಗೆ ಒಣ ಹಾಕಿದರೆ ವಾಸನೆ ಹೋಗುತ್ತದೆ

ಕತ್ತರಿಸಿದ ನಿಂಬೆಹಣ್ಣಿಗೆ ಬೇಕಿಂಗ್ ಸೋಡಾ ಹಾಕಿ ಡಸ್ಟ್ ಬಿನ್ ಒಳಗಿಡಿ

ಕರ್ಪೂರವನ್ನು ಕಾಗದ ಪೊಟ್ಟಣದಲ್ಲಿಟ್ಟು ಡಸ್ಟ್ ಬಿನ್ ಒಳಗಿಡಿ

ಡಸ್ಟ್ ಬಿನ್ ಒಳಗೆ ಬೇಕಿಂಗ್ ಸೋಡಾ ಹಾಕಿ ಸ್ವಲ್ಪ ಹೊತ್ತು ನೆನೆಸಿ ತೊಳೆಯಿರಿ

ಗಮನಿಸಿ: ಈ ಮಾಹಿತಿ ವಿವಿಧ ಮೂಲಗಳನ್ನು ಆದರಿಸಿದ್ದಾಗಿದೆ

ಗುಲಾಬಿಯಿಂದ ಮನೆಯಲ್ಲೇ ಲಿಪ್ ಸ್ಟಿಕ್ ತಯಾರಿಸಿ

Follow Us on :-