ಮಕ್ಕಳಿಗೂ ಇಷ್ಟವಾಗುತ್ತದೆ ಈ ಗ್ರೀನ್ ರೈಸ್

ಮಕ್ಕಳು ಪ್ರತಿನಿತ್ಯ ಕಲರ್ ಫುಲ್ ಆಗಿರುವ. ವೈವಿದ್ಯಮಯ ತಿಂಡಿ ಬೇಕೆಂದು ಕೇಳುತ್ತಾರೆ. ಅವರಿಗೆಂದೇ ಪಾಲಕ್ ಸೊಪ್ಪು ಬಳಸಿ ಈ ಗ್ರೀನ್ ರೈಸ್ ಮಾಡಿಕೊಡಿ.

Photo Credit: Instagram

ಪಾಲಕ್ ಸೊಪ್ಪನ್ನು ನೀರಿಗೆ ಹಾಕಿ ಕುದಿಸಿ

ಬಳಿಕ ಇದನ್ನು ಮಿಕ್ಸಿ ಜಾರ್ ಗೆ ಹಾಕಿ ಹಸಿಮೆಣಸು ಸೇರಿಸಿ ಪೇಸ್ಟ್ ಮಾಡಿ

ಈಗ ಒಂದು ಬಾಣಲೆಗೆ ಚಕ್ಕೆ, ಲವಂಗ ಒಗ್ಗರಣೆ ಹಾಕಿ ಈರುಳ್ಳಿ, ಬಟಾಣಿ ಸೇರಿಸಿ

ಇದು ಚೆನ್ನಾಗಿ ಫ್ರೈ ಆದಾಗ ಹೆಚ್ಚಿದ ಟೊಮೆಟೊ, ಬೆಳ್ಳುಳ್ಳಿ ಸೇರಿಸಿ ಫ್ರೈ ಮಾಡಿ

ಈಗ ಅರಿಶಿನ, ಸ್ವಲ್ಪ ಉಪ್ಪು, ಪಾಲಕ್ ಪೇಸ್ಟ್ ಸೇರಿಸಿ ಒಂದು ಕುದಿ ಬರಿಸಿ

ಈಗ ಬೆಂದ ಅನ್ನ ಸೇರಿಸಿ, ರುಚಿ ನೋಡಿಕೊಂಡು ಉಪ್ಪು ಹಾಕಿ ಮಿಕ್ಸ್ ಮಾಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಆಧರಿಸಿದ್ದಾಗಿದೆ.

ನಾರ್ತ್ ಇಂಡಿಯನ್ ಸ್ಟೈಲ್ ಚಟ್ ಪಟ್ ಮೆಣಸು ರೆಸಿಪಿ

Follow Us on :-