ಚಪಾತಿ, ರೋಟಿ, ಅನ್ನಕ್ಕೆ ಸಖತ್ ಖಾರದ ಕಾಂಬಿನೇಷನ್ ಬೇಕೆಂದರೆ ನಾರ್ತ್ ಇಂಡಿಯನ್ ಸ್ಟೈಲ್ ನಲ್ಲಿ ಹಸಿಮೆಣಸಿನಕಾಯಿ ಬಳಸಿ ಈ ರೀತಿ ಚಟ್ ಪಟ್ ಮೆಣಸು ರೆಸಿಪಿ ಮಾಡಿ.