ಪಡುವಲಕಾಯಿ ಎಂದರೆ ಕೆಲವರಿಗೆ ಇಷ್ಟವಾಗಲ್ಲ. ಆದರೆ ಇದನ್ನು ಈ ರೀತಿ ಪಲ್ಯ ಮಾಡಿ ನೋಡಿ. ಖಾರ ಖಾರವಾದ ಈ ಪಲ್ಯ ಮಾಡೋದು ಹೇಗೆ ನೋಡಿ.