ದೋಸೆಗೆ ಹೀಗೆ ಟ್ವಿಸ್ಟ್ ಕೊಡಿ ಮಕ್ಕಳೂ ತಿನ್ತಾರೆ
ಮಾಮೂಲಾಗಿ ಮಾಡುವ ದೋಸೆಗೆ ಹೀಗೊಂದು ಟ್ವಿಸ್ಟ್ ಕೊಟ್ಟರೆ ಮಕ್ಕಳೂ ತಿನ್ತಾರೆ. ಗ್ರೀನ್ ದೋಸೆ ರೆಸಿಪಿ ಇಲ್ಲಿದೆ.
Photo Credit: Instagram
ಮಿಕ್ಸಿ ಜಾರ್ ಗೆ ಕೊತ್ತಂಬರಿ ಸೊಪ್ಪು, ಕರಿಬೇವು ಹಾಕಿ
ಬಳಿಕ ಈರುಳ್ಳಿ, ಪುದಿನಾ ಸೊಪ್ಪು, ಬೆಳ್ಳುಳ್ಳಿ ಸೇರಿಸಿ
ಇದಕ್ಕೆ ಜೀರಿಗೆ, ಉಪ್ಪು ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ
ಇದನ್ನು ಮೊದಲೇ ಸಿದ್ದಪಡಿಸಿಕೊಂಡಿರುವ ಇಡ್ಲಿ ಹಿಟ್ಟಿಗೆ ಹಾಕಿ
ತವಾ ಬಿಸಿಯಾದ ಬಳಿಕ ಹಿಟ್ಟು ಕಲಸಿಕೊಂಡು ದೋಸೆ ಹುಯ್ದುಕೊಳ್ಳಿ
ಈಗ ಇದಕ್ಕೆ ತುಪ್ಪ ಹಾಕಿ ಬೇಯಿಸಿದರೆ ಗ್ರೀನ್ ದೋಸೆ ರೆಡಿ
ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.
lifestyle
ಬ್ಯಾಚುಲರ್ ಗಳೂ ಮಾಡಬಹುದಾದ ಹೀರೇಕಾಯಿ ಸಾಂಬಾರ್
Follow Us on :-
ಬ್ಯಾಚುಲರ್ ಗಳೂ ಮಾಡಬಹುದಾದ ಹೀರೇಕಾಯಿ ಸಾಂಬಾರ್