ಗಂಜಿ ಜೊತೆ ನೆಚ್ಚಿಕೊಳ್ಳಲು ಗಟ್ನಿ ಚಟ್ನಿ ರೆಸಿಪಿ

ಕುಚ್ಚಿಲಕ್ಕಿ ಗಂಜಿ ಜೊತೆ ದಕ್ಷಿಣ ಕನ್ನಡ ಕಡೆಗಳಲ್ಲಿ ನೆಚ್ಚಿಕೊಳ್ಳಲು ಖಾರ ಖಾರವಾದ ಗಟ್ಟಿ ಚಟ್ನಿ ಮಾಡುತ್ತಾರೆ. ಈ ಚಟ್ನಿ ಮಾಡುವುದು ಹೇಗೆ ನೋಡಿ.

Photo Credit: Instagram

ಮೊದಲಿಗೆ ಒಂದು ಕಪ್ ಕಾಯಿ ತುರಿದಿಟ್ಟುಕೊಳ್ಳಿ

ಮಾವಿನಕಾಯಿ ಇದ್ದಲ್ಲಿ ಒಂದು ಅರ್ಧದಷ್ಟು ಚಿಕ್ಕದಾಗಿ ಕತ್ತಿರಿಸಿಟ್ಟುಕೊಳ್ಳಿ

ಬಾಣಲೆಗೆ ಕೊಬ್ಬರಿ ಎಣ್ಣೆ ಬಿಸಿ ಹಾಕಿ ಬಿಸಿಯಾಗಲು ಬಿಡಿ

ಇದಕ್ಕೆ 2 ಚಮಚ ಉದ್ದಿನಬೇಳೆ, ಒಣಮೆಣಸು, ಇಂಗು ಹಾಕಿ ಫ್ರೈ ಮಾಡಿ

ಇದು ಫ್ರೈ ಆಗುವ ಹೊತ್ತಿಗೆ ಐದಾರು ಕರಿಬೇವು ಸೇರಿಸಿ

ಈಗ ಮಿಕ್ಸಿಗೆ ಹುರಿದಿಟ್ಟ ಮಸಾಲೆ, ಕಾಯಿತುರಿ, ಉಪ್ಪು ಸೇರಿಸಿ

ಮಾವಿನ ಕಾಯಿ ಅಥವಾ ಹುಳಿ ಸೇರಿಸಿ ನೀರು ಹಾಕದೇ ನುಣ್ಣಗೆ ರುಬ್ಬಿ

ಈಗ ರುಚಿಯಾದ ಗಟ್ಟಿ ಚಟ್ನಿ ರೆಡಿ, ಇದನ್ನು ಗಂಜಿ ಜೊತೆ ನೆಚ್ಚಿಕೊಂಡು ಸೇವಿಸಿ

ಉತ್ತರ ಕರ್ನಾಟಕ ಶೈಲಿಯ ಸೊಪ್ಪಿನ ಪಲ್ಯ

Follow Us on :-