ವೆನಿಲ್ಲಾ ಎಗ್ ಲೆಸ್ ಕಪ್ ಕೇಕ್ ರೆಸಿಪಿ

ಮೊಟ್ಟೆ ಹಾಕಿದ ಕೇಕ್ ತಿನ್ನಲು ಇಷ್ಟವಿಲ್ಲದವರು ಮನೆಯಲ್ಲಿಯೇ ಮೊಟ್ಟೆ ಬಳಸದೇ ವೆನಿಲ್ಲಾ ಕಪ್ ಕೇಕ್ ಮಾಡಿ ತಿನ್ನಬಹುದು. ಹೇಗೆ ಇಲ್ಲಿ ನೋಡಿ.

Photo Credit: Instagram

ಮೊದಲಿಗೆ ಒಂದು ಬೌಲ್ ನಲ್ಲಿ ಒಂದು ಕಪ್ ಮೊಸರು ಹಾಕಿ

ಇದನ್ನು ಚೆನ್ನಾಗಿ ಬೀಟ್ ಮಾಡಿ ಅರ್ಧ ಕಪ್ ಸಕ್ಕರೆ, ಎಣ್ಣೆ, ಹಾಲು ಸೇರಿಸಿ

ಇದಕ್ಕೆ ಕಾಲು ಕಪ್ ನಷ್ಟು ವೆನಿಲ್ಲಾ ಎಸೆನ್ಸ್ ಹಾಕಿ ಮಿಕ್ಸ್ ಮಾಡಿ

10 ನಿಮಿಷ ಬಿಟ್ಟು ಅರ್ಧಕಪ್ ಮೈದಾ, ಬೇಕಿಂಗ್ ಸೋಆ ಸೇರಿಸಿ ಮಿಕ್ಸ್ ಮಾಡಿ

ಇದು ದೋಸೆ ಹಿಟ್ಟಿನ ಹದಕ್ಕೆ ಬರುವ ತನಕ ಚೆನ್ನಾಗಿ ಮಿಕ್ಸ್ ಮಾಡಬೇಕು

ಈಗ ಕಪ್ ಕೇಕ್ ಅಚ್ಚಿನಲ್ಲಿ ಹಿಟ್ಟನ್ನು ಎರೆದು ಒವೆನ್ ನಲ್ಲಿ350 ಡಿಗ್ರಿಯಲ್ಲಿ ಬೇಯಿಸಿ

ಈಗ ಸಾಫ್ಟ್ ಆಗಿರುವ ಕಪ್ ಕೇಕ್ ರೆಡಿಯಾಗಿರುತ್ತದೆ

ರವೆ ಹುಳವಾಗದಂತೆ ಸಂರಕ್ಷಿಸಿಡಲು ಟಿಪ್ಸ್

Follow Us on :-