ರವೆ ಹುಳವಾಗದಂತೆ ಸಂರಕ್ಷಿಸಿಡಲು ಟಿಪ್ಸ್

ರವೆ ಮನೆಗೆ ತಂದರೆ ಹೆಚ್ಚು ಸಮಯ ಹಾಗೆಯೇ ಇಟ್ಟುಕೊಂಡಲ್ಲಿ ಹುಳವಾಗಿಬಿಡುತ್ತದೆ. ಹುಳವಾಗದಂತೆ ರವೆ ಸಂರಕ್ಷಿಸಿಲು ಏನು ಮಾಡಬೇಕು ಇಲ್ಲಿದೆ ಟಿಪ್ಸ್.

Photo Credit: Instagram

ರವೆ ತಂದ ಪ್ಯಾಕೆಟ್ ನಲ್ಲಿ ಹಾಗೆಯೇ ಇಟ್ಟಲ್ಲಿ ಹುಳವಾಗಿಡಬಹುದು

ರವೆ ತಂದ ತಕ್ಷಣ ಅದನ್ನು ಜರಡಿಯಲ್ಲಿ ಹಾಕಿ ಕ್ಲೀನ್ ಮಾಡಿ

ಬಳಿಕ ಬಾಣಲೆಗೆ ಹಾಕಿ ಪರಿಮಳ ಬರುವವರೆಗೆ ಡ್ರೈ ರೋಸ್ಟ್ ಮಾಡಿ

ರವೆ ಹುರಿಯುವಾಗ ಮಧ್ಯಮ ಉರಿಯಲ್ಲಿ ಫ್ರೈ ಮಾಡಿ

ಇಲ್ಲದೇ ಇದ್ದರೆ ತಳ ಹಿಡಿದು ರವೆ ಬೇಗನೇ ಕಪ್ಪಾಗಬಹುದು

ಬಳಿಕ ಇದನ್ನು ಹರಡಿ ಬಿಸಿ ಆರಲು ಬಿಡಬೇಕು

ಬಿಸಿ ಆರಿದ ಬಳಿಕ ಗಾಳಿಯಾಡದ ಬಾಕ್ಸ್ ನಲ್ಲಿ ಹಾಕಿಡಿ

ಐಸ್ ಕ್ರೀಂ ಹಾಕದೇ ಫ್ರೂಟ್ ಸಲಾಡ್ ಮಾಡುವ ವಿಧಾನ

Follow Us on :-