ಎಗ್ ಚಪಾತಿ ಟ್ರೈ ಮಾಡಿದ್ದೀರಾ ಹೀಗೆ ಮಾಡಿ

ಚಪಾತಿ ಮಾಮೂಲಾಗಿ ಗೋದಿ ಹಿಟ್ಟಿನಲ್ಲಿ ಮಾಡಿ ಬಿಡುತ್ತೇವೆ. ಮೊಟ್ಟೆ ಹಾಕಿ ಆರೋಗ್ಯಕರ ಮತ್ತು ರುಚಿಕರವಾಗಿ ಚಪಾತಿ ಟ್ರೈ ಮಾಡಿದ್ದೀರಾ? ಹಾಗಿದ್ದರೆ ಹೀಗೆ ಮಾಡಿ.

Photo Credit: Instagram

ಚಪಾತಿ ಅರ್ಧ ಬೇಯಿಸಿಕೊಂಡು ಮೇಲಿನಿಂದ ಮೊಟ್ಟೆ ಹಳದಿ ಭಾಗ ಹಾಕಿ

ಆಲೂಗಡ್ಡೆ ಸ್ಮ್ಯಾಶ್ ಮಾಡಿಕೊಂಡು ಮೇಲಿನಿಂದ ಉಪ್ಪು, ಚಿಲ್ಲಿ ಫ್ಲೇಕ್ಸ್ ಹಾಕಿ

ಚಪಾತಿ ಮೇಲಿನಿಂದ ಮೊದಲು ಟೊಮೆಟೊ ಸಾಸ್ ಹಚ್ಚಿ

ಬಳಿಕ ಆಲೂಗಡ್ಡೆ ಮಸಾಲೆಯನ್ನು ಒಂದು ಬದಿಗ ಹಚ್ಚಿಕೊಳ್ಳಿ

ಈಗ ಈ ಬದಿಯನ್ನು ಬೇಯಿಸಿಕೊಳ್ಳಿ

ಇನ್ನೊಂದು ಬದಿಗೆ ಮತ್ತೆ ಮೊಟ್ಟೆ ಹಳದಿ, ಚಿಲ್ಲಿ ಫ್ಲೇಕ್ಸ್ ಹಾಕಿ ಬೇಯಿಸಿ

ಗಮನಿಸಿ: ಈ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ಮೊಟ್ಟೆಯನ್ನು ಗಿಡಗಳಿಗೆ ಈ ರೀತಿ ಬಳಸಬಹುದು

Follow Us on :-