ಮೊಟ್ಟೆಯನ್ನು ಗಿಡಗಳಿಗೆ ಈ ರೀತಿ ಬಳಸಬಹುದು

ಮೊಟ್ಟೆಯ ಚಿಪ್ಪು ಬಳಸಿದ ಮೇಲೆ ಬಿಸಾಡುವ ಬದಲು ನಿಮ್ಮ ಮನೆಯ ಪಾಟ್ ನಲ್ಲಿರುವ ಗಿಡಗಳಿಗೆ ಈ ರೀತಿ ಬಳಕೆ ಮಾಡಬಹುದು. ಇದರಿಂದ ಗಿಡ ಚೆನ್ನಾಗಿ ಬೆಳೆಯುತ್ತದೆ.

Photo Credit: Instagram

ಮೊಟ್ಟೆಯ ಚಿಪ್ಪನ್ನು ಚೂರು ಮಾಡಿಕೊಂಡು ಗಿಡದ ಸುತ್ತಲೂ ಹಾಕಿ

ಇದರಿಂದ ಕ್ರಿಮಿ, ಕೀಟಗಳು ಗಿಡವನ್ನು ಹಾನಿ ಮಾಡಲ್ಲ

ಮೊಟ್ಟೆಯನ್ನು ಪುಡಿ ಮಾಡಿ ನಿಂಬೆ ರಸ ಹಾಕಿ ರಾತ್ರಿಯಿಡೀ ನೆನೆಸಿಡಿ

ಗಿಡ ಬಾಡಿದಂತಾದರೆ ಇದಕ್ಕೆ ನೀರು ಹಾಕಿ ಸ್ಪ್ರೇ ಮಾಡಿ

ಮೊಟ್ಟೆಯ ಚಿಪ್ಪಿನ ಪುಡಿಯನ್ನು ಕಪ್ಪಾಗುವಂತೆ ಬಿಸಿ ಮಾಡಿ

ಇದನ್ನು ಗಿಡಗಳಿಗೆ ಹಾಕಿದರೆ ಅತ್ಯುತ್ತಮ ಪೋಷಕಾಂಶವಾಗಿರುತ್ತದೆ

ಗಮನಿಸಿ: ಈ ವಿಧಾನಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ಮಲ್ಲಿಗೆ ಗಿಡ ನೆಡುವಾಗ ಇದೊಂದು ಕೆಲಸ ಮಾಡಿ

Follow Us on :-