ಕೇರಳ ಸ್ಟೈಲ್ ಕರಿಬೇವು ಪುಡಿ ಮೊಟ್ಟೆ ಮಸಾಲೆ
ಕರಿಬೇವು ಪುಡಿ ಬಳಸಿ ಕೇರಳ ಸ್ಟೈಲ್ ನಲ್ಲಿ ಮೊಟ್ಟೆ ಮಸಾಲ ಕರಿ ಮಾಡುವುದು ಹೇಗೆ ಇಲ್ಲಿದೆ ನೋಡಿ.
Photo Credit: Instagram
ಬಾಣಲೆಗೆ ಕಾಳುಮೆಣಸು, ಜೀರಿಗೆ, ಧನಿಯಾ ಹಾಕಿ ಡ್ರೈ ಫ್ರೈ ಮಾಡಿ
ಇದಕ್ಕೆ ಬೆಳ್ಳುಳ್ಳಿ, ನೆಲಗಡಲೆ ಸೇರಿಸಿ ಫ್ರೈ ಮಾಡಿ
ಈಗ ಕರಿಬೇವು ಸೇರಿಸಿ ಬಿಸಿ ಮಾಡಿಕೊಂಡು ಉಪ್ಪು, ಅರಿಶಿನ ಸೇರಿಸಿ
ಇವೆಲ್ಲವನ್ನೂ ಮಿಕ್ಸಿಗೆ ಹಾಕಿ ತರಿ ತರಿಯಾಗಿ ರುಬ್ಬಿ
ಬಾಣಲೆಗೆ ಎಣ್ಣೆ ಹಾಕಿ ಮೊಟ್ಟೆ ಸ್ಲೈಝ್ ಮಾಡಿ ಬೇಯಿಸಿ
ಇದಕ್ಕೆ ರುಬ್ಬಿದ ಮಸಾಲೆ ಸೇರಿಸಿದರೆ ಮೊಟ್ಟೆ ಕರಿ ರೆಡಿ
ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.
lifestyle
ಕ್ಯಾಲ್ಶಿಯಂ ಗುಳಿಗೆ ಹೆಚ್ಚು ತೆಗೆದುಕೊಂಡರೆ ಏನಾಗುತ್ತದೆ
Follow Us on :-
ಕ್ಯಾಲ್ಶಿಯಂ ಗುಳಿಗೆ ಹೆಚ್ಚು ತೆಗೆದುಕೊಂಡರೆ ಏನಾಗುತ್ತದೆ