ಹಾಗಲಕಾಯಿ ಎಂದರೆ ಕಹಿ ಎಂದು ಮೂಗುಮುರಿಯುವವರೇ ಹೆಚ್ಚು. ಆದರೆ ಕಹಿಯೇ ಆಗದಂತೆ ಡ್ರೈ ಆಗಿ ಹಾಗಲಕಾಯಿ ಫ್ರೈ ಮಾಡುವುದು ಹೇಗೆ ನೋಡಿ.