ಸ್ಪೈಸೀ ಸೋಯಾ ಕಬಾಬ್ ಮಾಡುವ ವಿಧಾನ
ಮಳೆಗಾಲಕ್ಕೆ ಖಾರ ಖಾರವಾಗಿ ಏನಾದರೂ ತಿನ್ನಬೇಕು ಎನಿಸಿದರೆ ಸೋಯಾ ಕಬಾಬ್ ಮಾಡಿ. ಮಾಡುವ ವಿಧಾನ ಇಲ್ಲಿದೆ ನೋಡಿ.
Photo Credit: Instagram
ಸೋಯಾವನ್ನು ಬಿಸಿ ನೀರಿನಲ್ಲಿ ನೆನೆಸಿ ನೀರು ಹಿಂಡಿಕೊಳ್ಳಿ
ಇದನ್ನು ರುಬ್ಬಿ ಬೌಲ್ ಗೆ ಹಾಕಿ ಪನೀರ್, ಬೇಯಿಸಿದ ಆಲೂಗಡ್ಡ ತುರಿದು ಸೇರಿಸಿ
ಕಡಲೆ ಹಿಟ್ಟು, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಚಿಲ್ಲಿಫ್ಲೇಕ್ಸ್, ಉಪ್ಪು ಹಾಕಿ
ಇದನ್ನು ಚೆನ್ನಾಗಿ ಕಲಸಿ ಹಿಟ್ಟು ಮಾಡಿ ಈ ರೀತಿ ರೋಲ್ ಮಾಡಿ
ಬಳಿಕ ತವಾಗೆ ಸ್ವಲ್ಪ ಎಣ್ಣೆ ಹಾಕಿ ರೋಲ್ ಗಳನ್ನು ಬೇಯಿಸಿ
ಇದಕ್ಕೆ ಸಾಸ್ ಅಥವಾ ಗ್ರೀನ್ ಚಟ್ನಿ ಹಾಕಿ ಸೇವಿಸಿದರೆ ಅದ್ಭುತ ರುಚಿ
ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಆಧರಿಸಿದ್ದಾಗಿದೆ.
lifestyle
ಟೊಮೆಟೊ ಬೆಳ್ಳುಳ್ಳಿ ಚಟ್ನಿ ಮಿಕ್ಸಿ ಇಲ್ಲದೇ ಮಾಡುವ ವಿಧಾನ
Follow Us on :-
ಟೊಮೆಟೊ ಬೆಳ್ಳುಳ್ಳಿ ಚಟ್ನಿ ಮಿಕ್ಸಿ ಇಲ್ಲದೇ ಮಾಡುವ ವಿಧಾನ