ಕಾರ್ನ್ ಆರೋಗ್ಯಕ್ಕೆ ಉತ್ತಮ. ಇದನ್ನು ಬಳಸಿ ಸೂಪರ್ ಆಗಿ ಬಜ್ಜಿ ಮಾಡಬಹುದು. ಮಳೆಗಾಲಕ್ಕೆ ಇದು ಹೇಳಿ ಮಾಡಿಸಿದ ರೆಸಿಪಿ. ಮಾಡುವ ವಿಧಾನ ಇಲ್ಲಿದೆ.