ಓವನ್ ಇಲ್ಲದೇ ಚೀಸ್ ಗಾರ್ಲಿಕ್ ಬ್ರೆಡ್ ಮಾಡುವ ವಿಧಾನ

ಮಕ್ಕಳು ಚೀಸ್ ಬ್ರೆಡ್ ಎಂದರೆ ಚಪ್ಪರಿಸಿಕೊಂಡು ತಿನ್ನುತ್ತಾರೆ. ಇದನ್ನು ಮನೆಯಲ್ಲಿಯೇ ಓವನ್ ಇಲ್ಲದೆಯೂ ಮಾಡುವುದು ಹೇಗೆ ಇಲ್ಲಿದೆ ವಿಧಾನ.

Photo Credit: Instagram

ಬೆಳ್ಳುಳ್ಳಿ ಪೇಸ್ಟ್, ಚೀಸ್, ಚಿಲ್ಲಿ ಫ್ಲೇಕ್ಸ್ ಹಾಕಿ ಕಲಸಿಕೊಳ್ಳಿ

ಈಗ ಒಂದು ಬ್ರೆಡ್ ಸ್ಲೈಝ್ ಮೇಲ್ಭಾಗಕ್ಕೆ ಇದನ್ನು ಹಚ್ಚಿಕೊಳ್ಳಿ

ಇದರ ಮೇಲೆ ಸ್ವಲ್ಪ ಚೀಸ್ ಹಾಕಿ ಅದರ ಮೇಲೆ ಇನ್ನೊಂದು ಬ್ರೆಡ್ ಸ್ಲೈಝ್ ಹಾಕಿ

ಈಗ ಇದನ್ನು ಒಂದು ಬೇಕಿಂಗ್ ಶೀಟ್ ನಲ್ಲಿ ಹಾಕಿ ಮುಚ್ಚಿ

ಈಗ ಒಂದು ಬಾಣಲೆಯಲ್ಲಿ ಮರಳು ಅಥವಾ ಉಪ್ಪು ಹಾಕಿ

ಇದರ ಮೇಲೆ ಕೇಕ್ ನಂತೆ ಬ್ರೆಡ್ ಇಟ್ಟು ಬೇಯಿಸಿದರೆ ಗಾರ್ಲಿಕ್ ಚೀಸ್ ಬ್ರೆಡ್ ರೆಡಿ

ಗಮನಿಸಿ: ಈ ವಿಧಾನ ವಿವಿಧ ಮೂಲಗಳಿಂದ ಆಧರಿಸಿದ್ದಾಗಿದೆ.

ಸುಲಭವಾಗಿ ಕ್ಯಾಪ್ಸಿಕಂ ಚಿತ್ರಾನ್ನ ಮಾಡುವುದು ಹೇಗೆ

Follow Us on :-