ಬೆಳಗಿನ ಉಪಹಾರಕ್ಕೆ ಮಕ್ಕಳೂ ಇಷ್ಟಪಡುವಂತಹ ತಿಂಡಿ ಮಾಡಬೇಕೆಂದರೆ ಕ್ಯಾಪ್ಸಿಕಂ ಚಿತ್ರಾನ್ನ ಮಾಡಬಹುದು. ಇದನ್ನು ಮಾಡುವುದು ಹೇಗೆ ಇಲ್ಲಿದೆ ನೋಡಿ ರೆಸಿಪಿ.