ಕಲರ್ ಫುಲ್ ಪಾಲಕ್ ಸೂಪ್ ಮಾಡುವ ವಿಧಾನ

ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಆಹಾರ ವಸ್ತು ಸೇವನೆ ಮಾಡಬೇಕು. ಪಾಲಕ್ ಸೊಪ್ಪು ತಂಪು ಗುಣ ಹೊಂದಿದ್ದು ಇದನ್ನು ಬಳಸಿ ಸೂಪರ್ ಮಾಡುವುದು ಹೇಗೆ ನೋಡಿ.

Photo Credit: Instagram

ಬಾಣಲೆಗೆ ತುಪ್ಪ ಹಾಕಿ ಚಕ್ಕೆ, ಲವಂಗ, ಈರುಳ್ಳಿ ಹಾಕಿ ಫ್ರೈ ಮಾಡಿ

ಬಳಿಕ ಹೆಚ್ಚಿಟ್ಟ ಪಾಲಕ್ ಸೊಪ್ಪು, ಸ್ವಲ್ಪ ಉಪ್ಪು ಸೇರಿಸಿ ಬೇಯಿಸಿ

ಇದು ಬೆಂದ ಬಳಿಕ ಮಿಕ್ಸಿ ಜಾರ್ ಗೆ ವರ್ಗಾಯಿಸಿ

ಇದನ್ನು ನುಣ್ಣಗೆ ಪೇಸ್ಟ್ ಆಗುವ ಹಾಗೆ ರುಬ್ಬಿಕೊಳ್ಳಿ

ಈಗ ಬಾಣಲೆಗೆ ಇದನ್ನು ಹಾಕಿ ಬೇಕಾದಷ್ಟು ನೀರು ಸೇರಿಸಿ ಕುದಿಸಿ

ಕುದಿಯುವಾಗ ಸ್ವಲ್ಪ ಪೆಪ್ಪರ್ ಪೌಡರ್, ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ

ಕೊನೆಯಲ್ಲಿ ಸ್ವಲ್ಪ ಬೆಣ್ಣೆ ಸೇರಿಸಿಕೊಂಡರೆ ಸೂಪ್ ರೆಡಿ

ಶುಗರ್ ಲೆಸ್ ಐಸ್ ಕ್ರೀಂ ಮಾಡಬೇಕಾ, ಹೀಗೆ ಮಾಡಿ

Follow Us on :-