ಚಪಾತಿ ಸಾಫ್ಟ್ ಆಗಬೇಕಾದರೆ ಈ ಟೆಕ್ನಿಕ್ ಬಳಸಿ

ಚಪಾತಿ ಮಾಡುವಾಗ ಸಾಫ್ಟ್ ಆಗಿ ಉಬ್ಬಿ ಬರಬೇಕೆಂದರೆ ಏನೇನೋ ಸರ್ಕಸ್ ಮಾಡಿ ಬೇಸತ್ತಿದ್ದೀರಾ? ಹಾಗಿದ್ದರೆ ಈ ಒಂದು ಟೆಕ್ನಿಕ್ ಟ್ರೈ ಮಾಡಿ ನೋಡಿ.

Photo Credit: Instagram

ಗೋಧಿ ಹಿಟ್ಟಿಗೆ ಚೆನ್ನಾಗಿ ತುಪ್ಪ, ರುಚಿಗೆ ತಕ್ಕ ಉಪ್ಪು, ನೀರು ಹಾಕಿ ಕಲಸಿ

ಈಗ ಇದರ ಮೇಲಿನಿಂದ ನಾಲ್ಕು ಸ್ಪೂನ್ ಎಣ್ಣೆ ಹಾಕಿ

30 ನಿಮಿಷ ಮುಚ್ಚಿಟ್ಟರೆ ಹಿಟ್ಟು ಮೃದುವಾಗಿರುತ್ತದೆ

ಈಗ ಇದನ್ನು ಉಂಡೆ ಕಟ್ಟಿಕೊಂಡು ದಪ್ಪವಾಗಿ ಲಟ್ಟಿಸಿ ಮೇಲೆ ಎಣ್ಣೆ ಹಾಕಿ

ಬಳಿಕ ಇದರ ನಾಲ್ಕೂ ಬದಿ ಮಡಚಿ ಮತ್ತೆ ಉಂಡೆ ಮಾಡಿ ಲಟ್ಟಿಸಿಕೊಳ್ಳಿ

ಈಗ ಇದನ್ನು ಬೇಯಿಸಿದರೆ ಸಾಫ್ಟ್ ಆಗಿ ಉಬ್ಬಿ ಬರುತ್ತದೆ

ಗಮನಿಸಿ: ಮೇಲೆ ಹೇಳಿದ ವಿಧಾನ ವಿವಿಧ ಮೂಲಗಳನ್ನು ಆಧರಿಸಿದ್ದಾಗಿದೆ.

ಸಾಂಬಾರ್ ಪೌಡರ್ ಹಾಳಾಗದಂತೆ ಇಡಲು ಟಿಪ್ಸ್

Follow Us on :-