ಸಾಂಬಾರ್ ಪೌಡರ್ ಹಾಳಾಗದಂತೆ ಇಡಲು ಟಿಪ್ಸ್

ಸಾಂಬಾರ್ ಪೌಡರ್ ಫ್ರಿಡ್ಜ್ ನಿಂದ ಹೊರಗಿಟ್ಟರೆ ಹಾಳಾಗಿ ಬಿಡುತ್ತದೆ. ಸಾಂಬಾರ್ ಪೌಡರ್ ದೀರ್ಘ ಸಮಯದವರೆಗೆ ಬಾಳಿಕ ಬರಲು ಏನು ಮಾಡಬೇಕು ಇಲ್ಲಿದೆ ಟಿಪ್ಸ್.

Photo Credit: Instagram

ಮಿಕ್ಸರ್ ಅಥವಾ ಗ್ರೈಂಡರ್ ನಲ್ಲಿ ನೀರಿನಂಶವಿಲ್ಲದಂತೆ ನೋಡಿಕೊಳ್ಳಿ

ಮಸಾಲೆ ಐಟಂಗಳು ಚೆನ್ನಾಗಿ ಬಿಸಿ ಆದ ಬಳಿಕ ಪುಡಿ ಮಾಡಿಕೊಳ್ಳಿ

ಸಾಂಬಾರ್ ಪೌಡರ್ ನ್ನು ಪುಡಿ ಮಾಡಿದ ಬಳಿಕ ಸ್ಟೀಲ್ ಡಬ್ಬದಲ್ಲಿ ಹಾಕಿ

ಈಗ ಇದಕ್ಕೆ ಎರಡು ಲವಂಗ ಕಾಳು ಸೇರಿಸಿಟ್ಟರೆ ಹಾಳಾಗದು

ಲವಂಗದ ಬದಲು ಚಕ್ಕೆ ತುಂಡುಗಳನ್ನು ಇಟ್ಟರೂ ಕೆಡುವುದಿಲ್ಲ

ಮುಚ್ಚಳ ಮುಚ್ಚುವ ಮುನ್ನ ಮೇಲಿನಿಂದ ಪ್ಲಾಸ್ಟಿಕ್ ಕವರ್ ಹಾಕಿ

ಗಮನಿಸಿ: ಈ ವಿಧಾನಗಳು ವಿವಿಧ ಮೂಲಗಳನ್ನು ಆಧರಿಸಿದ್ದಾಗಿದೆ.

ಉದ್ದು, ಅಕ್ಕಿ ಬಳಸದೇ ಮಸಾಲೆ ಪಡ್ಡು ಮಾಡಿ

Follow Us on :-