ಸೂಪರ್ ಆಗಿ ಚನ್ನಾ ಚ್ಯಾಟ್ ಮಾಡಿ

ಚ್ಯಾಟ್ ಪ್ರಿಯರಿಗಾಗಿ ಚನ್ನ ಚ್ಯಾಟ್ ರೆಸಿಪಿ ಇಲ್ಲಿದೆ. ಈ ಚ್ಯಾಟ್ ಗೆ ಆರೋಗ್ಯಕರ ವಸ್ತುಗಳನ್ನೇ ಬಳಸಲಾಗುತ್ತದೆ ಎಂಬುದು ವಿಶೇಷ.

Photo Credit: Instagram

ಮೊದಲಿಗೆ ಕೆಂಪು ಕಡಲೆಯನ್ನು ನೆನೆ ಹಾಕಿ ಮೆತ್ತಗೆ ಬೇಯಿಸಿ

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಜೀರಿಗೆ, ಇಂಗು ಒಗ್ಗರಣೆ ಕೊಡಿ

ಈಗ ಒಂದು ಬೌಲ್ ಗೆ ಖಾರದ ಪುಡಿ, ಚ್ಯಾಟ್ ಮಸಾಲ, ಗರಂ ಮಸಾಲೆ ಸೇರಿಸಿ

ಇದಕ್ಕೆ ಸ್ವಲ್ಪ ಧನಿಯಾ ಪೌಡರ್, ಉಪ್ಪು, ನೀರು ಹಾಕಿಕೊಂಡು ಕಲಸಿಟ್ಟುಕೊಳ್ಳಿ

ಇದಕ್ಕೆ ಬೇಯಿಸಿದ ಕಡಲೆಯನ್ನು ಹಾಕಿ ಮಿಕ್ಸ್ ಮಾಡಿ

ಬಳಿಕ ಹೆಚ್ಚಿದ ಈರುಳ್ಳಿ, ಟೊಮೆಟೊ, ಸೌತೆಕಾಯಿ ಮಿಶ್ರಣ ಮಾಡಿ

ಈಗ ಮೇಲಿನಿಂದ ಕೊತ್ತಂಬರಿ ಸೊಪ್ಪು, ನಿಂಬೆ ಹಣ್ಣಿನ ರಸ ಹಾಕಿ

ಮದುವೆ ಬಳಿಕ ಮಹಿಳೆಯರ ತೂಕ ಹೆಚ್ಚುವುದೇಕೆ

Follow Us on :-