ಮದುವೆ ಬಳಿಕ ಮಹಿಳೆಯರ ತೂಕ ಹೆಚ್ಚುವುದೇಕೆ

ಮದುವೆ ಬಳಿಕ ಮಹಿಳೆಯರ ತೂಕ ಹೆಚ್ಚುವುದು ಬಹುತೇಕ ಸಾಮಾನ್ಯವಾಗಿದೆ. ಆದರೆ ಮದುವೆ ಬಳಿಕ ಈ ರೀತಿ ಆಗುವುದು ಯಾಕೆ ಇಲ್ಲಿದೆ ಕಾರಣಗಳು.

Photo Credit: Instagram

ಮದುವೆ ಬಳಿಕ ನಿಮ್ಮ ಆಹಾರ ಶೈಲಿ ಬದಲಾವಣೆ ಕಾರಣವಾಗಬಹುದು

ಮಾನಸಿಕವಾಗಿ ನೆಮ್ಮದಿ, ಸಂತೋಷ ಹಾರ್ಮೋನ್ ಬದಲಾವಣೆಗೆ ಕಾರಣ

ಮಾನಸಿಕ ಒತ್ತಡ ಕಡಿಮೆಯಾಗಿ ಜೀವನ ಶೈಲಿ ಬದಲಾವಣೆ ಕಾರಣದಿಂದ

ಮದುವೆ ಬಳಿಕ ಫ್ಯಾಮಿಲಿ ಪ್ಲ್ಯಾನಿಂಗ್ ಸೂತ್ರಗಳಿಂದ ತೂಕ ಹೆಚ್ಚಬಹುದು

ಹೊರಗಿನ ಊಟ, ವ್ಯಾಯಾಮ ಕಡಿಮೆಯಾದಾಗ ತೂಕ ಹೆಚ್ಚಬಹುದು

ಸಂಬಂಧಿಕರ ಮನೆಗೆ ಭೇಟಿ, ಅತಿಯಾದ ಸಿಹಿ, ನಿಯಂತ್ರಣವಿಲ್ಲದ ಊಟದ ಕಾರಣಕ್ಕೆ

ಮದುವೆಯಾದ ಹೊಸತರಲ್ಲಿ ವ್ಯಾಯಾಮ ಮರೆತೇ ಹೋಗಿರುತ್ತದೆ

ಮೊಟ್ಟೆ ರಸಂ ಮಾಡುವ ಸುಲಭ ವಿಧಾನ

Follow Us on :-