ಮಕ್ಕಳಿಗೂ ಇಷ್ಟವಾಗುತ್ತದೆ ಬ್ರೆಡ್ ಪಿಜ್ಜಾ

ಪಿಜ್ಜಾ ಹೊರಗಿನಿಂದ ತಂದರೆ ಆರೋಗ್ಯಕರವಾಗಿರುತ್ತೋ ಇಲ್ವೋ ಎಂಬ ಆತಂಕವಿದ್ದರೆ ನಾಲ್ಕು ತುಂಡು ಬ್ರೆಡ್ ಬಳಸಿ ಮನೆಯಲ್ಲಿಯೇ ಪಿಜ್ಜಾ ಮಾಡಬಹುದು. ಹೇಗೆ ನೋಡಿ.

Photo Credit: Instagram

ಬ್ರೆಡ್ ನಾಲ್ಕು ಸ್ಲೈಝ್ ತೆಗೆದುಕೊಂಡು ಬದಿ ಕಟ್ ಮಾಡಿ

ಈಗ ನಾಲ್ಕೂ ಸ್ಲೈಝ್ ಗಳ ತುದಿಗೆ ನೀರು ಸವರಿ ಜೋಡಿಸಿಡಿ

ಇದರ ಮೇಲೆ ಚೀಜ್ ಸ್ಲೈಝ್ ಗಳನ್ನು ತೆಳುವಾಗಿ ಕತ್ತರಿಸಿಡಿ

ಇದರ ಮೇಲಿನಿಂದ ಸ್ವಲ್ಪ ಟೊಮೆಟೊ ಚಿಲ್ಲಿ ಸಾಸ್ ಹಚ್ಚಿ

ಇದರ ಮೇಲೆ ಚೀಸ್ ಪುಡಿ ಮಾಡಿ ಸುತ್ತಲೂ ಹಾಕಿಕೊಳ್ಳಿ

ಇದರ ಮೇಲಿನಿಂದ ಈರುಳ್ಳಿ, ಕ್ಯಾಪ್ಸಿಕಂ, ಟೊಮೆಟೊನಂತಹ ತರಕಾರಿ ಹಾಕಿ

ಮತ್ತೆ ಇದರ ಮೇಲೆ ಚೀಸ್ ತುರಿದು ಹಾಕಿ ತವಾ ಮೇಲೆ ಬೆಣ್ಣೆ ಹಾಕಿ ಬೇಯಿಸಿದರೆ ಪಿಜ್ಜಾ ರೆಡಿ

ಐದೇ ನಿಮಿಷದಲ್ಲಿ ಮಿಕ್ಸಿ ಜಾರ್ ಹಿಂಭಾಗ ಕ್ಲೀನ್ ಮಾಡಿ

Follow Us on :-