ಕಹಿಯೇ ಆಗದಂತೆ ಹಾಗಲಕಾಯಿ ಉಪ್ಪಿನಕಾಯಿ

ಹಾಗಲಕಾಯಿಯಿಂದ ವಿವಿಧ ಖಾದ್ಯಗಳನ್ನು ತಯಾರಿಸಬಹುದು. ಕಹಿ ರುಚಿಯೇ ಇಲ್ಲದಂತೆ ಹಾಗಲಕಾಯಿ ಉಪ್ಪಿನಕಾಯಿ ಮಾಡುವುದು ಹೇಗೆ ನೋಡಿ.

Photo Credit: Instagram

ಹಾಗಲಕಾಯಿಯನ್ನು ಚಿಕ್ಕದಾಗಿ ಹಚ್ಚಿ ಉಪ್ಪು ಹಾಕಿಡಿ

ಇದನ್ನು ಮರುದಿನ ಹಿಂಡಿ ನೀರಿನಂಶ ತೆಗೆದು ನೀರಿನಲ್ಲಿ ಕುದಿಸಿಡಿ

ಸಾಸಿವೆ, ಮೆಂತ್ಯೆ, ಕರಿಬೇವು, ಎರಡು ಸೌಟು ಎಣ್ಣೆ ಸೇರಿಸಿ ಒಗ್ಗರಣೆ ಕೊಡಿ

ಇದಕ್ಕೆ ನೀರಿನಂಶ ಹಿಂಡಿದ ಹಾಗಲಕಾಯಿಯನ್ನು ಸೇರಿಸಿ ಫ್ರೈ ಮಾಡಿ

ಇದಕ್ಕೆ ಅರಿಶಿನ, ಸ್ವಲ್ಪ ಉಪ್ಪು ಸೇರಿಸಿ ಫ್ರೈ ಮಾಡಿ

ಈಗ ಇದಕ್ಕೆ ಸ್ವಲ್ಪ ಹುಳಿ ನೀರು, ಖಾರದ ಪುಡಿ ಸೇರಿಸಿ ಚೆನ್ನಾಗಿ ಕುದಿಸಿ

ನೀರಿನಂಶ ಸಂಪೂರ್ಣ ಹೋಗಿ ಎಣ್ಣೆ ಬಿಟ್ಟುಕೊಂಡು ಬರುವಾಗ ಇಳಿಸಿದರೆ ಉಪ್ಪಿನಕಾಯಿ ರೆಡಿ

ಮಂಗಳೂರು ಸ್ಟೈಲ್ ಗುಜ್ಜೆ ಕಬಾಬ್

Follow Us on :-