ಬೀಟ್ ರೂಟ್ ಎಂದರೆ ಪಲ್ಯ, ಕರಿ ತಿಂದಿರುತ್ತೀರಿ. ಆದರೆ ಬೀಟ್ ರೂಟ್ ಬಳಸಿ ಒಂದು ಸಖತ್ ಟೇಸ್ಟಿಯಾಗಿರುವ ಚಿಪ್ಸ್ ಮಾಡೋದು ಹೇಗೆ ನೋಡಿ.