ಆಂಧ್ರ ಸ್ಟೈಲ್ ಫಿಶ್ ಕರಿ

ಗೋಬಿ ಮಂಚೂರಿಯಂತೆ ಆಂಧ್ರ ಸ್ಟೈಲ್ ನಲ್ಲಿ ಫಿಶ್ ಕರಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ. ಮಾಡುವ ವಿಧಾನ ಇಲ್ಲಿದೆ.

Photo Credit: Instagram

ಮೊದಲು ಬೋನ್ ಲೆಸ್ ಫಿಶ್ ಸ್ಲೈಝ್ ಗೆ ಪೆಪ್ಪರ್ ಪೌಡರ್ ಹಾಕಿ

ಇದಕ್ಕೆ ಕಾರ್ನ್ ಫ್ಲೋರ್, ಅಕ್ಕಿ ಹಿಟ್ಟು, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ

ಈಗ ಇದನ್ನು ಕಲಸಿಕೊಂಡು ಕಾದ ಎಣ್ಣೆಗೆ ಹಾಕಿ ಫ್ರೈ ಮಾಡಿ

ಬಾಣಲೆಗೆ ಬೆಳ್ಳುಳ್ಳಿ, ಈರುಳ್ಳಿ, ಕೆಂಪುಮೆಣಸು, ಕರಿಬೇವು ಒಗ್ಗರಣೆ ಕೊಡಿ

ಟೊಮೆಟ್ ಸಾಸ್, ಸೋಯಾ ಸಾಸ್, ಉಪ್ಪು, ಖಾರದ ಪುಡಿ, ಧನಿಯಾ ಪುಡಿ ಹಾಕಿ ಕುದಿಸಿ

ಇದಕ್ಕೆ ಫ್ರೈ ಮಾಡಿದ ಫಿಶ್ ಸೇರಿಸಿ ಕುದಿಸಿ ಕೊತ್ತಂಬರಿ ಸೊಪ್ಪು ಹಾಕಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಆಧರಿಸಿದ್ದಾಗಿದೆ.

ಬನ್ ಬಳಸಿ ಬೇಕರಿ ಸ್ಟೈಲ್ ಕೇಕ್ ಮಾಡಿ

Follow Us on :-