ಬೇಕರಿಯಲ್ಲಿ ಡ್ರೈ ಜಾಮೂನ್ ಥರಾ ಕಾಣುವ ಆಪಲ್ ಕೇಕ್ ನೋಡಿರಬಹುದು. ಇದನ್ನು ಬನ್ ಬಳಸಿ ಮನೆಯಲ್ಲಿಯೇ ತಯಾರಿಸಬಹುದು ಹೇಗೆ ನೋಡಿ.