ಕೂಷ್ಮಾಂಡ ದೇವಿ ನೈವೈದ್ಯಕ್ಕೆ ಕಾಶಿ ಹಲ್ವಾ ಮಾಡಿ

ಇಂದು ನವರಾತ್ರಿಯ ನಾಲ್ಕನೇ ದಿನವಾಗಿದ್ದು ಕೂಷ್ಮಾಂಡ ದೇವಿಗೆ ನೈವೇದ್ಯವಾಗಿಡಲು ಕಾಶಿ ಹಲ್ವಾ ಅಥವಾ ಕುಂಬಳಕಾಯಿ ಹಲ್ವಾ ಈ ರೀತಿ ಮಾಡಿ.

Photo Credit: Instagram

ಬಾಣಲೆಗೆ ತುರಿದ ಕುಂಬಳಕಾಯಿಯನ್ನು ಹಾಕಿ

ನೀರಿನಂಶ ಹೋಗುವವರೆಗೆ ಫ್ರೈ ಆದ ಬಳಿಕ ಸಕ್ಕರೆ ಹಾಕಿ

ಹೊಂಬಣ್ಣ ಬರುವವರೆಗೆ ತಿರುವಿದ ಬಳಿಕ ಏಲಕ್ಕಿ, ರಂಗಿನ ಹುಡಿ ಹಾಕಿ

ಈಗ ಒಂದು ಕಪ್ ತುಪ್ಪ ಹಾಕಿ ಚೆನ್ನಾಗಿ ತಿರುವಿಕೊಳ್ಳಿ

ಬಳಿಕ ಹುರಿದ ಗೋಡಂಬಿ, ದ್ರಾಕ್ಷಿ ಸೇರಿಸಿ ಕಲಸಿಕೊಳ್ಳಿ

ತಳಬಿಟ್ಟು ಬರುವಾಗ ತೆಗೆದು ತುಪ್ಪ ಸವರಿದ ಬಟ್ಟಲಿಗೆ ಹಾಕಿಕೊಳ್ಳಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ಎಗ್ ಚಪಾತಿ ಟ್ರೈ ಮಾಡಿದ್ದೀರಾ ಹೀಗೆ ಮಾಡಿ

Follow Us on :-