ಆಂಧ್ರ ಸ್ಟೈಲ್ ಮಾವಿನ ಕಾಯಿ ಉಪ್ಪಿನಕಾಯಿ ಮಾಡಿ

ಆಂಧ್ರ ಸ್ಟೈಲ್ ಅಡುಗೆಗೆ ಅದರದ್ದೇ ಆದ ವಿಶೇಷತೆಯಿದೆ. ಅದರಲ್ಲೂ ಹೋಟೆಲ್ ಗಳಲ್ಲಿ ಸಿಗುವ ಆಂಧ್ರ ಸ್ಟೈಲ್ ನಲ್ಲಿ ಮಾವಿನ ಕಾಯಿ ಉಪ್ಪಿನಕಾಯಿ ಮಾಡುವುದು ಹೇಗೆ ನೋಡಿ.

Photo Credit: Instagram

ಮೊದಲಿಗೆ ಮಾವಿನ ಕಾಯಿಯನ್ನು ಚಿಕ್ಕ ಹೋಳುಗಳಾಗಿ ಕತ್ತರಿಸಿ ಭರಣಿಗೆ ಹಾಕಿ

ಇದಕ್ಕೆ ಬೆಳ್ಳುಳ್ಳಿ, ಅರಿಶಿನ, ಉಪ್ಪು, ಇಂಗು, ಸಾಸಿವೆ ಪುಡಿ ಹಾಕಿ

ಬಳಿಕ ಅಚ್ಚದ ಖಾರದ ಪುಡಿ ಮತ್ತು ಎಳ್ಳೆಣ್ಣೆಯನ್ನು ಹಾಕಿಡಿ

ಎಲ್ಲವನ್ನೂ ಮಿಶ್ರಣ ಮಾಡಿ ಭರಣಿಯನ್ನು ಮುಚ್ಚಿಡಿ

ಈ ರೀತಿ ಸುಮಾರು ಒಂದು ವಾರ ಕಾಲ ಮುಚ್ಚಿಟ್ಟುಕೊಳ್ಳಿ

ಬಳಿಕ ಮುಚ್ಚಳ ತೆಗೆದರೆ ಎಲ್ಲವೂ ಚೆನ್ನಾಗಿ ಮಿಕ್ಸ್ ಆಗಿ ನೀರು ಬಿಟ್ಟಿರುತ್ತದೆ

ಈಗ ಒಮ್ಮೆ ಇದನ್ನು ಚೆನ್ನಾಗಿ ನೀರಿನಂಶವಿಲ್ಲದ ಸೌಟಿನಿಂದ ಕಲಸಿಕೊಳ್ಳಿ

ಬೇಳೆಕಾಳುಗಳಲ್ಲಿ ಹುಳವಾಗದಿರಲು ಈ ರೀತಿ ಮಾಡಿ

Follow Us on :-