ಆಂಧ್ರ ಸ್ಟೈಲ್ ಟೊಮೆಟೊ ಚಟ್ನಿ ರೆಸಿಪಿ

ಆಂಧ್ರ ಶೈಲಿಯ ಟೊಮೆಟೊ ಚಟ್ನಿಯನ್ನು ಬಿಸಿ ಅನ್ನ, ಚಪಾತಿಯೊಂದಿಗೆ ಕಲಸಿಕೊಂಡು ತಿನ್ನಲು ರುಚಿ. ಇದನ್ನು ಮಾಡುವುದು ಹೇಗೆ ಇಲ್ಲಿದೆ ರೆಸಿಪಿ.

Photo Credit: Instagram

ಮೊದಲು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದಾಗ ಸಾಸಿವೆ ಹಾಕಿ

ಇದು ಫ್ರೈ ಆದ ಮೇಲೆ ಸ್ವಲ್ಪ ಜೀರಿಗೆ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ

ಈಗ ಇದಕ್ಕೆ 10 ಬೆಳ್ಳುಳ್ಳಿ ಎಸಗಳುಗಳನ್ನು ಹಾಕಿ ಫ್ರೈ ಮಾಡಿ

ಇದು ಫ್ರೈ ಆದ ಬಳಿಕ ಉದ್ದಿನ ಬೇಳೆ ಹಾಕಿ ಹುರಿದ ಬಳಿಕ ಹಸಿಮೆಣಸು ಹಾಕಿ

ಎಲ್ಲವೂ ಫ್ರೈ ಆದ ಮೇಲೆ ಹೆಚ್ಚಿದ ಮೂರು ಟೊಮೆಟೊ ಹೋಳು ಸೇರಿಸಿ

ಎಲ್ಲವನ್ನೂ ಫ್ರೈ ಮಾಡಿ ಮುಚ್ಚಳ ಮುಚ್ಚಿ ಮೆತ್ತಗಾಗುವ ತನಕ ಬೇಯಿಸಿ

ಈಗ ಇದಕ್ಕೆ ಸ್ವಲ್ಪ ಉಪ್ಪು ಸೇರಿಸಿಕೊಂಡು ನುಣ್ಣಗೆ ರುಬ್ಬಿದರೆ ಚಟ್ನಿ ರೆಡಿ

ಹಾಟ್ ಬಾಕ್ಸ್ ನಲ್ಲಿ ಆಹಾರ ಬಿಸಿಯಾಗಿರಿಸಲು ಟಿಪ್ಸ್

Follow Us on :-