ಹಾಟ್ ಬಾಕ್ಸ್ ನಲ್ಲಿ ಆಹಾರ ಬಿಸಿಯಾಗಿರಿಸಲು ಟಿಪ್ಸ್

ಹಾಟ್ ಬಾಕ್ಸ್ ನಲ್ಲಿಟ್ಟರೂ ಕೆಲವೊಮ್ಮೆ ಆಹಾರ ತಣ್ಣಗಾಗಿ ಬಿಡುತ್ತದೆ. ಹಾಟ್ ಬಾಕ್ಸ್ ನಲ್ಲಿ ಆಹಾರ ಬಿಸಿಯಾಗಿಯೇ ಇರಿಸಲು ಇಲ್ಲಿದೆ ಟಿಪ್ಸ್.

Photo Credit: Instagram

ಹಾಟ್ ಬಾಕ್ಸ್ ನ್ನು ಖರೀದಿಸುವಾಗ ಗುಣಮಟ್ಟದ ಬಾಕ್ಸ್ ಖರೀದಿಸಿ

ಒಳ ಭಾಗ ಸ್ಟೈನ್ ಲೆಸ್ ಸ್ಟೀಲ್ ಅಥವಾ ಇನ್ಸುಲೇಟೆಡ್ ಪಾತ್ರೆಯಾಗಿರಬೇಕು

ಹಾಟ್ ಬಾಕ್ಸ್ ನಲ್ಲಿ ಆಹಾರ ಹಾಕುವ ಮುನ್ನ ಪಾತ್ರೆ ಬೆಚ್ಚಗೆ ಮಾಡಿಕೊಳ್ಳಿ

ಹಾಟ್ ಬಾಕ್ಸ್ ಗೆ ಕುದಿಯುವ ನೀರು ಹಾಕಿ ಒಮ್ಮೆ ಬಿಸಿ ಮಾಡಿಕೊಳ್ಳಬಹುದು

ಆಹಾರ ಬಿಸಿ ಇರುವಾಗಲೇ ಹಾಟ್ ಬಾಕ್ಸ್ ಗೆ ಹಾಕಿಡಿ

ಆಹಾರ ಹಾಕಿದ ಮೇಲೆ ಸರಿಯಾಗಿ ಮುಚ್ಚದೇ ಇದ್ದಲ್ಲಿ ತಣ್ಣಗಾಗಬಹುದು

ಬಾಕ್ಸ್ ತುಂಬಾ ಗಾಳಿಯಾಡಲು ಅವಕಾಶವಿಲ್ಲದಂತೆ ಆಹಾರ ತುಂಬಬೇಕು

ಬ್ರೆಡ್ ಒಣಗಿದರೆ ಸಾಫ್ಟ್ ಮಾಡಲು ಉಪಾಯ

Follow Us on :-