ಪ್ಯಾಕೆಟ್ ನಲ್ಲಿರುವ ಬ್ರೆಡ್ ತೆರೆದಿಟ್ಟರೆ ಕೆಲವೇ ಹೊತ್ತಿನಲ್ಲಿ ರಸ್ಕ್ ನಂತೆ ಗಟ್ಟಿಯಾಗಿ ಬಿಡುತ್ತದೆ. ಒಣಗಿದ ಬ್ರೆಡ್ ಮತ್ತೆ ಸಾಫ್ಟ್ ಮಾಡಲು ಈ ಉಪಾಯ ಮಾಡಿ.