ಈರುಳ್ಳಿ ಹಾಕದೇ ಆಲೂ ವಡೆ ಮಾಡುವುದು ಹೇಗೆ

ಕೆಲವರಿಗೆ ಈರುಳ್ಳಿ ಅಷ್ಟೊಂದು ಇಷ್ಟವಿರಲ್ಲ ಅಥವಾ ಇನ್ಯಾವುದೋ ಕಾರಣಕ್ಕೆ ತಿನ್ನಲ್ಲ. ಅಂತಹವರಿಗಾಗಿ ಈರುಳ್ಳಿಯಿಲ್ಲದೇ ಆಲೂ ವಡೆ ಮಾಡುವುದು ಹೇಗೆ ನೋಡಿ.

Photo Credit: Instagram

ಮೊದಲು ಆಲೂ ಗಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಸ್ಮ್ಯಾಶ್ ಮಾಡಿಟ್ಟುಕೊಳ್ಳಿ

ಈಗ ಒಂದು ಮಿಕ್ಸಿ ಜಾರ್ ಗೆ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು, ಜೀರಿಗೆ ಹಾಕಿ ರುಬ್ಬಿ

ಈಗ ಒಂದು ತವಾಗೆ ಎಣ್ಣೆ ಹಾಕಿ ಒಗ್ಗರಣೆ ಜೊತೆ ಈ ಮಸಾಲೆ, ಅರಿಶಿನ ಸೇರಿಸಿ

ಇದಕ್ಕೆ ಸ್ಮ್ಯಾಶ್ ಮಾಡಿ ಆಲೂಗಡ್ಡೆಯನ್ನು ಸೇರಿಸಿ ಕಲಸಿಕೊಳ್ಳಿ

ಮೆಲಿನಿಂದ ಕೊತ್ತಂಬರಿ ಸೊಪ್ಪು ಹಾಕಿ ಉಂಡೆ ಕಟ್ಟಿಕೊಳ್ಳಿ

ಒಂದು ಬೌಲ್ ನಲ್ಲಿ ಉಪ್ಪು, ಖಾರ, ಕಡಲೆ ಹಿಟ್ಟು ಹಾಕಿ ಬಜ್ಜಿ ಹಿಟ್ಟು ಮಾಡಿ

ಇದಕ್ಕೆ ಉಂಡೆ ಕಟ್ಟಿದ ಆಲೂಗಡ್ಡೆಯನ್ನು ಅದ್ದಿ ಎಣ್ಣೆಯಲ್ಲಿ ಬಿಟ್ಟರೆ ವಡೆ ರೆಡಿ

ಪಾಲಕ್ ಸೊಪ್ಪು ಬಳಸಿ ಪುಟಾಣಿ ದೋಸೆ ಮಾಡಿ

Follow Us on :-