ಮನೆಯಲ್ಲಿ ಸಂಜೆ ಹೊತ್ತಿಗೆ ಸೊಳ್ಳೆ ಕಾಟ, ಹಗಲು ನೊಣಗಳ ಕಾಟ ಎಂದಿದ್ದರೆ ಅವುಗಳನ್ನು ದೂರ ಮಾಡಲು ಈರುಳ್ಳಿ ಬಳಸಿ ಹೀಗೊಂದು ಬತ್ತಿ ಮಾಡಿ ಉರಿಸಿದರೆ ಕಾಟವಿರದು.