ಆಂಧ್ರ ಸ್ಟೈಲ್ ಟೊಮೆಟೊ, ನುಗ್ಗೆ ಕರಿ ಹೀಗೆ ಮಾಡಿ

ಆಂಧ್ರ ಶೈಲಿಯ ಖಾರ ಖಾರವಾದ ಅಡಿಗೆ ಎಂದರೆ ಕೆಲವರಿಗೆ ತುಂಬಾ ಇಷ್ಟ. ಆಂಧ್ರ ಸ್ಟೈಲ್ ನಲ್ಲಿ ಟೊಮೆಟೊ, ನುಗ್ಗೆ ಕರಿ ಮಾಡುವುದು ಹೇಗೆ ಎಂದು ಇಲ್ಲಿ ನೋಡಿ.

Photo Credit: Instagram

ಬಾಣಲೆಗೆ ಕಡಲೆಬೇಳೆ, ಉದ್ದಿನಬೇಳೆ, ಜೀರಿಗೆ ಹಾಕಿ ಒಗ್ಗರಣೆ ಕೊಡಿ

ಇದಕ್ಕೆ ಮೊದಲು ಈರುಳ್ಳಿ, ಬಳಿಕ ಟೊಮೆಟೊ ಹಾಕಿ ಚೆನ್ನಾಗಿ ಫ್ರೈ ಮಾಡಿ

ಈಗ ಇದಕ್ಕೆ ಉಪ್ಪು, ಖಾರದಪುಡಿ, ಅರಿಶಿನ ಹಾಕಿ

ಬಳಿಕ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಬೇಯಲು ಬಿಡಿ

ಈಗ ಕತ್ತರಿಸಿದ ನುಗ್ಗೆಕಾಯಿ ಹೋಳುಗಳನ್ನು ಹಾಕಿ

ಇದು ಬೆಂದ ಮೇಲೆ ಸ್ವಲ್ಪ ಹುಣಸೆ ರಸವನ್ನು ಸೇರಿಸಿ ಕುದಿಸಿದರೆ ಕರಿ ರೆಡಿ

ಗಮನಿಸಿ: ಈ ಮಾಹಿತಿ ವಿವಿಧ ಮೂಲಗಳನ್ನು ಆಧರಿಸಿ ನೀಡಲಾಗಿದೆ

ಸೋಡಾ ಹಾಕದೇ ಪೂರಿ ಉಬ್ಬಿ ಬರಲು ಈ ರೀತಿ ಮಾಡಿ

Follow Us on :-