ಜಿಮ್ ಗೆ ಹೋಗದೇ ತೂಕ ಇಳಿಸುವುದು ಹೇಗೆ

ದೇಹ ತೂಕ ಇಳಿಸಬೇಕೆಂದರೆ ಜಿಮ್ ಗೆ ಹೋಗಲೇಬೇಕೆಂದೇನಿಲ್ಲ. ಜಿಮ್ ಗೆ ಹೋಗದೇ ದೇಹ ತೂಕ ಕಡಿಮೆ ಮಾಡುವುದು ಹೇಗೆ ಇಲ್ಲಿದೆ ಟಿಪ್ಸ್.

Photo Credit: Instagram

ಕ್ಯಾಲೊರಿ ಕಡಿಮೆಯಿರುವ ಸಮತೋಲಿತ ಆಹಾರ ಸೇವಿಸಿ

ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್ ಅಭ್ಯಾಸ ಮಾಡಿ

ಮೆಟ್ಟಿಲು ಹತ್ತುವ ಇಳಿಯುವ ಚಟುವಟಿಕೆ ಮಾಡಿ

ಡ್ಯಾನ್ಸ್ ಮಾಡುವುದು ತೂಕ ಇಳಿಕೆಗೆ ಬೆಸ್ಟ್ ದಾರಿ

ಸ್ವಿಮ್ಮಿಂಗ್ ಮಾಡುವುದರಿಂದಲೂ ಬೊಜ್ಜು ಕರಗುತ್ತದೆ

ಆರೋಗ್ಯಕರ ನಿದ್ರೆಯಿಂದ ಅಸಹಜ ಹಸಿವು, ತಿನ್ನುವ ಆಸೆಯಾಗದು

ಹೊರಾಂಗಣ ಆಟಗಳನ್ನು ಆಡುವುದರಿಂದ ದೇಹ ತೂಕ ಇಳಿಸಬಹುದು

ವೆನಿಲ್ಲಾ ಎಗ್ ಲೆಸ್ ಕಪ್ ಕೇಕ್ ರೆಸಿಪಿ

Follow Us on :-