ಕಂಕುಳದ ಕಳೆಗೆ ಬೆವರು ಅಂಟಿಕೊಂಡು ವಿಪರೀತ ವಾಸನೆ ಬರುವ ಸಮಸ್ಯೆ ಅನೇಕರು ಎದುರಿಸುತ್ತಾರೆ. ಇದಕ್ಕೆ ಏನೇನೋ ಕ್ರೀಂಗಳನ್ನು ಹಚ್ಚುವ ಬದಲು ಕೆಲವು ಮನೆ ಮದ್ದುಗಳನ್ನು ಮಾಡಿ ನೋಡಬಹುದು. ಕಂಕುಳ ದುರ್ನಾತ ತಡೆಯಲು ಮನೆ ಮದ್ದು ಯಾವುದು ನೋಡೋಣ.
credit: social media
ಕಂಕುಳದ ಕೆಳಭಾಗ ಒಣಗಿಂದಾಗದಂತೆ ನೋಡಿಕೊಳ್ಳಲು ಮಾಯಿಶ್ಚರೈಸ್ ಬಳಸಿ
ಧೂಳು, ಬೆವರಿನಿಂದ ಕೆಸರು ಅಂಟಿಕೊಳ್ಳದಂತೆ ಚೆನ್ನಾಗಿ ತೊಳೆದುಕೊಳ್ಳಿ.
ಆಲೂಗಡ್ಡೆಯ ರಸವನ್ನು ಬಳಸಿ ಕಂಕುಳದ ಭಾಗಕ್ಕೆ ಮೃದುವಾಗಿ ಮಸಾಜ್ ಮಾಡಿ.
ಆಪಲ್ ಸೈಡ್ ವಿನೇಗರ್ ದ್ರಾವಣವನ್ನು ಬಳಸಿ ಕಂಕುಳವನ್ನು ಸ್ವಚ್ಛಗೊಳಿಸಿ.
ಬ್ಯಾಕ್ಟೀರಿಯಾ ಬೆಳೆಯದಂತೆ ತಡೆಯಲು ನಿಂಬೆ ರಸವನ್ನು ಹಚ್ಚಿಕೊಳ್ಳಿ.
ಟೀ ಬ್ಯಾಗ್ ನ್ನು ನೀವು ಸ್ನಾನ ಮಾಡುವ ನೀರಿಗೆ ಹಾಕಿ ಸ್ನಾನ ಮಾಡಿ.
ರೋಸ್ ವಾಟರ್ ಬೆವರಿನ ರಂದ್ರಗಳನ್ನು ಕುಗ್ಗಿಸಿ ಬೆವರು ಕಡಿಮೆಯಾಗುವಂತೆ ಮಾಡುವುದು.