ಮಹಿಳೆಯರ ಆರೋಗ್ಯಕ್ಕೆ 5 ಗುಟ್ಟುಗಳು

ಮನೆಯ ಯಜಮಾನಿ ಆರೋಗ್ಯವಾಗಿದ್ದರೆ ಇಡೀ ಮನೆಯೇ ಆರೋಗ್ಯವಾಗಿದ್ದಂತೆ. ಹಾಗಿದ್ದರೆ ಮಹಿಳೆಯರು ಆರೋಗ್ಯವಾಗಿರಲು ಬೇಕಾದ ಐದು ಮುಖ್ಯ ಅಂಶಗಳು ಯಾವುವು ಎಂದು ನೋಡೋಣ.

credit: social media

ಮಹಿಳೆಯರು ಆಹಾರ ಮತ್ತು ಜೀವನಶೈಲಿಯಲ್ಲಿ ಆರೋಗ್ಯಕರ ಅಭ್ಯಾಸ ಬೆಳೆಸಬೇಕು

ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಮಹಿಳೆಯರಿಗೆ ಐದು ಅಂಶಗಳು ಅಗತ್ಯ

ಮಕ್ಕಳನ್ನು ಹೆರುವ ಶಕ್ತಿ ಹೊಂದಿರುವ ಹೆಣ್ಣು ರಕ್ತಹೀನತೆಗೆ ಒಳಗಾಗದಂತೆ ಕಬ್ಬಿಣದಂಶ ಸೇವಿಸಬೇಕು

ಆರೋಗ್ಯವಂತ ಮಕ್ಕಳನ್ನು ಹೆರಲು, ಗರ್ಭಾಶಯದ ಸಮಸ್ಯೆ ಬರದಂತೆ ಫೋಲಿಕ್ ಆಸಿಡ್ ಅಂಶ ಬೇಕು

ಹೃದಯದ ಆರೋಗ್ಯ, ಮೆದುಳಿನ ಕಾರ್ಯನಿರ್ವಹಣೆಗಾಗಿ ಒಮೆಗಾ-3 ಫ್ಯಾಟಿ ಆಸಿಡ್ ಸೇವಿಸಬೇಕು

ಮಹಿಳೆಯರಿಗೆ ಎಲುಬು, ಹಲ್ಲು ಗಟ್ಟಿಯಾಗಿರಬೇಕೆಂದರೆ ಕ್ಯಾಲ್ಶಿಯಂ ಅಗತ್ಯ.

ರೋಗ ನಿರೋಧಕ ಶಕ್ತಿ ಮತ್ತು ಎಲುಬು ದುರ್ಬಲವಾಗದಂತೆ ವಿಟಮಿನ್ ಡಿ ಅಂಶವಿರಬೇಕು.

ಥೈರಾಯ್ಡ್ ಪ್ರಮಾಣ ಹೆಚ್ಚಾಗದಂತೆ ಈ ಆಹಾರ ಸೇವಿಸಿ

Follow Us on :-