ಥೈರಾಯ್ಡ್ ಪ್ರಮಾಣ ಹೆಚ್ಚಾಗದಂತೆ ಈ ಆಹಾರ ಸೇವಿಸಿ

ದೇಹದಲ್ಲಿ ಥೈರಾಯ್ಡ್ ಪ್ರಮಾಣ ಹೆಚ್ಚಾದರೆ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಮುಟ್ಟಿನ ಸಮಸ್ಯೆಗಳು, ಬಂಜೆತನಕ್ಕೂ ಕಾರಣವಾಗಬಹುದು. ಥೈರಾಯ್ಡ್ ಪ್ರಮಾಣ ಹೆಚ್ಚಾಗದಂತೆ ತಡೆಯಲು ಯಾವ ಆಹಾರ ಸೇವಿಸಬೇಕು ನೋಡಿ.

credit: social media

ಮಜ್ಜಿಗೆಯಂತಹ ಡೈರಿ ಉತ್ಪನ್ನಗಳನ್ನು ಸಲಾಡ್ ಜೊತೆಗೆ ಅಥವಾ ಹಾಗೆಯೇ ಸೇವಿಸುವ ಅಭ್ಯಾಸ ಮಾಡಿ

ಹಾಲಿನಲ್ಲಿ ಅಯೋಡಿನ್ ಅಂಶ ಹೇರಳವಾಗಿದ್ದು, ಥೈರಾಯ್ಡ್ ಸಮಸ್ಯೆಯಿರುವವರು ಸೇವಿಸಲೇಬೇಕು

ಆಪಲ್, ಸಿಟ್ರಸ್ ಜಾತಿಯ ಹಣ್ಣುಗಳು ದೇಹದಲ್ಲಿ ಮರ್ಕ್ಯುರಿ ಅಂಶ ಕಡಿಮೆ ಮಾಡುತ್ತವೆ.

ನಟ್ಸ್ ಮತ್ತು ಧಾನ್ಯಗಳನ್ನು ಝಿಂಕ್ ಅಂಶ ಹೆಚ್ಚಿಸುವುದರಿಂದ ಥೈರಾಯ್ಡ್ ಸಮಸ್ಯೆ ಬಾರದು.

ಝಿಂಕ್ ಮತ್ತು ಫೈಬರ್ ಅಂಶ ಹೆಚ್ಚಿರುವ ಬೀನ್ಸ್ ನಂತಹ ತರಕಾರಿ ಸೇವಿಸಿದರೆ ಥೈರಾಯ್ಡ್ ಸಮಸ್ಯೆಯಾಗದು

ಗ್ರೀನ್ ಟೀಯಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶ ಕೊಬ್ಬು ರಿಲೀಸ್ ಮಾಡುವ ಕೆಲಸ ಮಾಡುತ್ತವೆ.

ಬ್ರಾಕೊಲಿಯಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿದ್ದು, ಥೈರಾಯ್ಡ್ ಬರದಂತೆ ತಡೆಯುವ ಅಂಶ ಉತ್ಪತ್ತಿ ಮಾಡುತ್ತದೆ.

ಮೊಡವೆಗೆ ಶಾಶ್ವತ ಪರಿಹಾರ ಇಲ್ಲಿದೆ

Follow Us on :-