ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ಒಳ್ಳೆಯದು ಎಂದು ಮಾರುಕಟ್ಟೆಯಿಂದ ಖರೀದಿ ಮಾಡುತ್ತೇವೆ. ಆದರೆ ನೀವು ಖರೀದಿ ಮಾಡುವ ಬಾದಾಮಿ, ಗೋಡಂಬಿಯಂತಹ ಡ್ರೈ ಫ್ರೂಟ್ಸ್ ಕಲಬೆರಕೆಯಾಗಿರಬಹುದು. ಅದನ್ನು ಪರೀಕ್ಷಿಸಲು ಇಲ್ಲಿದೆ ಟಿಪ್ಸ್.
Photo Credit: Instagram, AI image
ಬಾದಾಮಿಯನ್ನು ಆಕರ್ಷಕವಾಗಿ ಕಾಣಲು ಹೊರಾವರಣಕ್ಕೆ ಬಣ್ಣ ಹಾಕಲಾಗುತ್ತದೆ.
ಬಾದಾಮಿ ಖರೀದಿಸುವಾಗ ಒಂದನ್ನು ತೆಗೆದು ಕೈಯಿಂದ ಉಜ್ಜಿ ಬಣ್ಣ ಅಂಟಿಕೊಳ್ಳುತ್ತದೆಯೇ ನೋಡಿ
ದ್ರಾಕ್ಷಿ ಹೆಚ್ಚು ಸಿಹಿಯಾಗಿಸಲು ಸಕ್ಕರೆ ದ್ರಾವಣ ಮತ್ತು ಬಣ್ಣ ಸೇರಿಸಲಾಗುತ್ತದೆ
ತೇವಾಂಶವಿರುವ ಮತ್ತು ಕೈಯಿಂದ ಉಜ್ಜಿದಾಗ ಬಣ್ಣ ಅಂಟಿಕೊಳ್ಳುವ ದ್ರಾಕ್ಷಿ ಖರೀದಿಸಬೇಡಿ
ಗೋಡಂಬಿಯ ಪರಿಮಳದಿಂದಲೇ ಅದು ನಕಲಿಯೇ ಎಂದು ಪರೀಕ್ಷಿಸಬಹುದು
ಎಣ್ಣೆಯುಕ್ತ ಹಾಗೂ ತೆಳು ಹಳದಿ ಬಣ್ಣದಲ್ಲಿದ್ದರೆ ಅದು ಕಲಬೆರಕೆ ಎಂದೇ ಅರ್ಥ ಮಾಡಬಹುದು
ಗಾಢ ಬಣ್ಣ ಮತ್ತು ಕೆಟ್ಟ ವಾಸನೆ ಬರುವ ವಾಲ್ ನಟ್ಸ್ ಕಲಬೆರಕೆಯ ಸಂಕೇತವಾಗಿದೆ