ವಾಚ್, ಪ್ಯಾಂಟ್ ಬೆಲ್ಟ್ ಕೊಳೆಯಾಗಿದ್ದರೆ ಕ್ಲೀನ್ ಮಾಡೋದು ಸುಲಭ

ಕೈಗೆ ತೊಟ್ಟುಕೊಳ್ಳುವ ವಾಚ್ ನ ಬೆಲ್ಟ್ ಅಥವಾ ಪ್ಯಾಂಟ್ ಗೆ ಹಾಕುವ ಬೆಲ್ಟ್ ನಲ್ಲಿ ಬೆವರು ಸೋಕಿ ಬೇಗನೇ ಕೊಳೆಯಾಗುತ್ತದೆ. ಇದನ್ನು ಕ್ಲೀನ್ ಮಾಡಲು ಇಲ್ಲಿದೆ ಸುಲಭ ಉಪಾಯ.

Photo Credit: WD

ನಿಯಮಿತವಾಗಿ ಬೆಲ್ಟ್ ನ್ನು ತೊಳೆಯುತ್ತಿದ್ದರೆ ಬೆವರಿನಿಂದಾಗುವ ಅಲರ್ಜಿ ತಪ್ಪುತ್ತದೆ

ಬೆಲ್ಟ್ ನ್ನು ತೊಳೆಯಲು ಮೊದಲು ಒಂದು ಬೌಲ್ ನಲ್ಲಿ ಬೇಕಿಂಗ್ ಸೋಡಾ ಹಾಕಿ

ಇದಕ್ಕೆ ಸ್ವಲ್ಪ ವಿನೇಗರ್ ಅಥವಾ ನಿಂಬೆ ರಸವನ್ನು ಹಾಕಿ

ಇದಕ್ಕೆ ಸ್ವಲ್ಪ ಟೂತ್ ಪೇಸ್ಟ್ ಹಾಕಿ ಮಿಕ್ಸ್ ಮಾಡಿ ಪೇಸ್ಟ್ ಮಾಡಿಕೊಳ್ಳಿ

ಈಗ ಒಂದು ಟೂತ್ ಬ್ರಷ್ ನಿಂದ ಈ ಪೇಸ್ಟ್ ತೆಗೆದುಕೊಂಡು ಬೆಲ್ಟ್ ಗೆ ಹಚ್ಚಿ

ಈಗ ಕೊಳೆಯಿರುವ ಭಾಗವನ್ನು ಚೆನ್ನಾಗಿ ಬ್ರಷ್ ಮಾಡಿಕೊಳ್ಳಿ

ಬಳಿಕ ಶುದ್ಧ ನೀರಿನಿಂದ ತೊಳೆದು ಬಿಸಿಲಿಗೆ ಒಣ ಹಾಕಿ

ಟೊಮೆಟೊ ಕೆಚಪ್ ಮನೆಯಲ್ಲೇ ಮಾಡಿ

Follow Us on :-