ಕರಿದ ತಿಂಡಿ ಮಾಡಿದ ಬಳಿಕ ಎಣ್ಣೆ ಕ್ಲೀನಿಂಗ್ ಮಾಡಲು ಟಿಪ್ಸ್

ಕರಿದ ತಿಂಡಿ ಮಾಡಿದ ಬಳಿಕ ಎಣ್ಣೆಯಲ್ಲಿ ಕರಿದ ವಸ್ತುಗಳ ಅವಶೇಷಗಳು ಕಸದಂತೆ ಉಳಿದುಕೊಳ್ಳುತ್ತದೆ. ಎಣ್ಣೆಯನ್ನು ಮತ್ತೆ ಬಳಸುವುದಿದ್ದರೆ ಕಸ ತೆಗೆದು ಕ್ಲೀನ್ ಮಾಡಲು ಇಲ್ಲಿದೆ ಟಿಪ್ಸ್.

Photo Credit: Instagram

ಎಣ್ಣೆಯಲ್ಲಿ ಕರಿದ ತಿಂಡಿಗಳ ಅವಶೇಷಗಳು ಉಳಿದುಕೊಳ್ಳುತ್ತವೆ.

ಇದನ್ನು ತೆಗೆಯದೇ ಇಟ್ಟರೆ ಎಣ್ಣೆ ಕೆಟ್ಟು ಹೋಗಬಹುದು

ಇದಕ್ಕೆ ಒಂದು ಬೌಲ್ ನಲ್ಲಿ ಕಾರ್ನ್ ಫ್ಲೋರ್ ಹಾಕಿ

ಇದಕ್ಕೆ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ

ಇದನ್ನು ಬಿಸಿ ಎಣ್ಣೆಗೆ ದೋಸೆಯಂತೆ ಹುಯ್ದುಕೊಳ್ಳಿ

ಈಗ ಕಸವೆಲ್ಲಾ ಇದಕ್ಕೆ ಅಂಟಿಕೊಳ್ಳುತ್ತದೆ.

ಇದನ್ನು ಸೋಸಿಕೊಂಡರೆ ಎಣ್ಣೆಯಲ್ಲಿರುವ ಕಸವೆಲ್ಲಾ ಹೋಗಿ ಫ್ರೆಶ್ ಎಣ್ಣೆಯಂತಾಗುತ್ತದೆ

ಹಳದಿ ಹಲ್ಲು ತಡೆಗಟ್ಟಲು 5 ಬೆಸ್ಟ್ ಉಪಾಯಗಳು

Follow Us on :-