ಹಳದಿ ಹಲ್ಲು ತಡೆಗಟ್ಟಲು 5 ಬೆಸ್ಟ್ ಉಪಾಯಗಳು

ಹಳದಿ ಹಲ್ಲು ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಹಳ್ಳು ಹಳದಿಗಟ್ಟುವುದನ್ನು ತಡೆಗಟ್ಟಲು ಈ ಐದು ಉಪಾಯಗಳನ್ನು ಮಾಡಿ ನೋಡಿ.

Photo Credit: Instagram

ಉಪ್ಪು ಮತ್ತು ಸಾಸಿವೆ ಎಣ್ಣೆ ಹಲ್ಲಿಗೆ ಹಚ್ಚಿ ಮಸಾಜ್ ಮಾಡಿ

ಬೆಳಿಗ್ಗೆ ಕೊಬ್ಬರಿ ಎಣ್ಣೆಯಿಂದ ಬಾಯಿ ಮುಕ್ಕಳಿಸಿ

ಬೇಕಿಂಗ್ ಸೋಡಾ ಹಚ್ಚಿ ಬ್ರಷ್ ಮಾಡಿ

ಸಾಸಿವೆ ಎಣ್ಣೆಯನ್ನು 10 ನಿಮಿಷ ಬಾಯಲ್ಲಿ ಇಟ್ಟುಕೊಂಡು ಉಗುಳಿ

ಆಪಲ್ ಸೈಡ್ ವಿನೇಗರ್ ಬಳಸಿ ಬ್ರಷ್ ಮಾಡಿ

ಆದರೆ ಹೆಚ್ಚು ಹೊತ್ತ ಆಪಲ್ ಸೈಡ್ ವಿನೇಗರ್ ಬಾಯಲ್ಲಿಟ್ಟುಕೊಳ್ಳುವುದು ಡೇಂಜರ್

ಬಾಳೆಹಣ್ಣಿನ ಸಿಪ್ಪೆ, ಆರೆಂಜ್ ಸಿಪ್ಪೆ ಬಳಸಿ ಹಲ್ಲಿಗೆ ಮಸಾಜ್ ಮಾಡಿ

ಕಹಿಯೇ ಆಗದಂತೆ ಹಾಗಲಕಾಯಿ ಉಪ್ಪಿನಕಾಯಿ

Follow Us on :-