ಚಹಾ ಸೋಸುವ ಜರಡಿ ಕಪ್ಪಾಗಿದ್ದರೆ ಕ್ಲೀನ್ ಮಾಡಲು ಐಡಿಯಾ

ನಿತ್ಯವೂ ಚಹಾ ಸೋಸುವ ಜರಡಿ ಕಪ್ಪಾಗಿ ಅಸಹ್ಯವಾಗಿ ಕಾಣುತ್ತಿರುತ್ತದೆ. ಇದು ಮೊದಲಿನಂತೆ ಬಿಳಿ ಬಣ್ಣಕ್ಕೆ ಬರಲು ಏನು ಮಾಡಬೇಕು ಇಲ್ಲಿದೆ ನೋಡಿ ಟಿಪ್ಸ್.

Photo Credit: Instagram

ಕಪ್ಪಾಗಿರುವ ಚಹಾ ಸೋಸುವ ಜರಡಿಗೆ ಇನೋ ಪೌಡರ್ ಹಾಕಿ

ಈಗ ಇದರ ಮೇಲಿನಿಂದ ಸ್ವಲ್ಪ ನಿಂಬೆ ರಸವನ್ನು ಹಿಂಡಿಕೊಳ್ಳಿ

ನಿಂಬೆ ರಸ ಚೆನ್ನಾಗಿ ಜರಡಿಯನ್ನು ಒದ್ದೆ ಮಾಡುವಷ್ಟು ಹಾಕಬೇಕು

ಇದಕ್ಕೆ ಸ್ವಲ್ಪ ಡಿಟರ್ಜೆಂಟ್ ಸೋಪ್ ವಾಟರ್ ಕೂಡಾ ಹಾಕಿ

ಈಗ ಇದನ್ನು ಒಂದು ಬೌಲ್ ನಲ್ಲಿ ಹದ ಬಿಸಿ ನೀರಿನಲ್ಲಿ ಮುಳುಗಿಸಿಡಿ

ಸುಮಾರು 10 ನಿಮಿಷ ಬಿಟ್ಟು ಒಂದು ಟೂತ್ ಬ್ರಷ್ ನಿಂದ ಚೆನ್ನಾಗಿ ಬ್ರಷ್ ಮಾಡಿ

ಈಗ ಇದನ್ನು ಹದ ಬಿಸಿ ನೀರಿನಲ್ಲಿ ಚೆನ್ನಾಗಿ ತೊಳೆದುಕೊಂಡರೆ ಕಲೆ ಹೋಗಿರುತ್ತದೆ

ಬೆಳ್ಳಿ ಕಾಲ್ಗೆಜ್ಜೆ ಕಪ್ಪಾಗುತ್ತಿದೆಯೇ ಹೀಗೆ ಮಾಡಿ

Follow Us on :-