ಬೆಳ್ಳಿ ಕಾಲ್ಗೆಜ್ಜೆ ಕಪ್ಪಾಗುತ್ತಿದೆಯೇ ಹೀಗೆ ಮಾಡಿ

ಬೆಳ್ಳಿ ಕಾಲ್ಗೆಜ್ಜೆ, ಉಂಗುರ ಕೆಲವು ಸಮಯದ ಬಳಿಕ ಧೂಳು, ಕೊಳೆ ಅಂಟಿಕೊಂಡು ಕಪ್ಪಾಗುತ್ತಿದೆಯೇ? ಹಾಗಿದ್ದರೆ ಅದನ್ನು ಮೊದಲಿನಂತೆ ಹೊಳೆಯುವಂತೆ ಮಾಡಲು ಏನು ಮಾಡಬೇಕು ನೋಡಿ.

Photo Credit: Instagram

ಒಂದು ತಟ್ಟೆಯಲ್ಲಿ ಸ್ವಲ್ಪ ಥಿನ್ನರ್ ಹಾಕಿಡಿ

ಇದರಲ್ಲಿ ಕೊಳೆಯಾಗಿರುವ ಬೆಳ್ಳಿ ಗೆಜ್ಜೆಯನ್ನು 1 ಗಂಟೆ ನೆನೆಸಿಡಿ

ಈತ ಟೂತ್ ಬ್ರಷ್ ಗೆ ಸ್ವಲ್ಪ ಟೂತ್ ಪೇಸ್ಟ್ ಸೇರಿಸಿಕೊಳ್ಳಿ

ಟೂತ್ ಬ್ರಷ್ ನಿಂದ ಗೆಜ್ಜೆಯನ್ನು ಚೆನ್ನಾಗಿ ಬ್ರಷ್ ಮಾಡಿ

ಥಿನ್ನರ್ ಹಾಕುವುದರಿಂದ ಗೆಜ್ಜೆಯಲ್ಲಿರುವ ಕೊಳೆಯೆಲ್ಲಾ ಹೋಗುತ್ತದೆ

ಬಳಿಕ ಶುದ್ಧ ನೀರಿನಲ್ಲಿ ಗೆಜ್ಜೆಯನ್ನು ಚೆನ್ನಾಗಿ ತೊಳೆಯಿರಿ

ಈಗ ಬೆಳ್ಳಿ ಗೆಜ್ಜೆಗೆ ಮೊದಲಿನ ಹೊಳಪು ಬಂದಿರುತ್ತದೆ

ಇದೇ ರೀತಿ ಬೆಳ್ಳಿ ಕಾಲುಂಗುರ ಅಥವಾ ಬಳೆಯನ್ನೂ ತೊಳೆಯಬಹುದು

ಅಡುಗೆ ಮನೆಗೆ ಜಿರಳೆ ಸುಳಿಯದಂತೆ ಮಾಡಲು ಟಿಪ್ಸ್

Follow Us on :-