ಅಡುಗೆ ಮನೆಗೆ ಜಿರಳೆ ಸುಳಿಯದಂತೆ ಮಾಡಲು ಟಿಪ್ಸ್

ಅಡುಗೆ ಮನೆಯಲ್ಲಿ ಜಿರಳೆ ಬಂದರೆ ರೋಗಗಳಿಗೆ ಆಹ್ವಾನವಿತ್ತಂತೆ. ಹಾಗಿದ್ದರೆ ಅಡುಗೆ ಮನೆಯಲ್ಲಿ ಜಿರಳೆ ಬಾರದಂತೆ ಮಾಡಲು ಏನು ಮಾಡಬೇಕು. ಇಲ್ಲಿದೆ ಸೂಪರ್ ಐಡಿಯಾ.

Photo Credit: Instagram

ಅಡುಗೆ ಮನೆಯಲ್ಲಿ ಜಿರಳೆಗಳಿದ್ದಲ್ಲಿ ಅವುಗಳನ್ನು ಓಡಿಸಲು ಸುಲಭ ದಾರಿಯಿದೆ

ಸಿಪ್ಪೆ ತೆಗೆದು ಕತ್ತರಿಸಿದ ಒಂದು ಈರುಳ್ಳಿಯನ್ನು ತೆಗೆದುಕೊಳ್ಳಿ

ಇದಕ್ಕೆ ನಾಲ್ಕೈದು ಲವಂಗವನ್ನು ಸೇರಿಸಿ ಮಿಕ್ಸಿಗೆ ಹಾಕಿ

ಇದಕ್ಕೆ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ

ಇದನ್ನು ಒಂದು ಸ್ಪ್ರೇ ಬಾಟಲಿಯಲ್ಲಿ ಹಾಕಿ

ಈಗ ಜಿರಳೆಗಳು ಬರುವ ಜಾಗಕ್ಕೆ ರಾತ್ರಿ ಮಲಗುವ ಮುನ್ನ ಸ್ಪ್ರೇ ಮಾಡಿ

ಇದೇ ರೀತಿ ಒಂದು ವಾರ ಕಾಲ ನಿರಂತರವಾಗಿ ಮಾಡಿದರೆ ಜಿರಳೆ ಬರುವುದು ತಪ್ಪುತ್ತದೆ

ಚಾಪಿಂಗ್ ಬೋರ್ಡ್ ಫಂಗಸ್ ಬಾರದಂತೆ ಕ್ಲೀನ್ ಮಾಡುವುದು ಹೇಗೆ

Follow Us on :-