ಅಡುಗೆ ಮನೆ ಟೈಲ್ಸ್ ಕಲೆ ತೆಗೆಯುವುದು ತುಂಬಾ ಸುಲಭ

ಅಡುಗೆ ಮನೆಯಲ್ಲಿ ಸಿಂಕ್ ಬಳಿ, ನೆಲದ ಟೈಲ್ಸ್ ನಲ್ಲಿ ಕಲೆಯಾಗುವುದು ಸಹಜ. ಇದನ್ನು ತೆಗೆಯಲು ಸುಲಭ ಉಪಾಯ ಇಲ್ಲಿದೆ ನೋಡಿ.How to clean kitchen tiles, Tips to clean stains from tiles, Kitchen cleaning tips, ಟೈಲ್ಸ್ ಕಲೆ ತೆಗೆಯಲು ಟಿಪ್ಸ್, ಅಡುಗೆ ಮನೆ ಟಿಪ್ಸ್

Photo Credit: Instagram

ಒಂದು ಬೌಲ್ ನಲ್ಲಿ ಸ್ವಲ್ಪ ಬೋರಿಕ್ ಪೌಡರ್, ವಿನೇಗರ್ ಹಾಕಿ

ಇದಕ್ಕೆ ಫ್ಲೋರ್ ಕ್ಲೀನಿಂಗ್ ಲಿಕ್ವಿಡ್ ಸೇರಿಸಿಕೊಳ್ಳಿ

ಈಗ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ದ್ರಾವಣ ರೆಡಿ ಮಾಡಿ

ಅಡುಗೆ ಮನೆಯ ಟೈಲ್ಸ್ ನಲ್ಲಿ ಕಲೆಯಿರುವ ಜಾಗಕ್ಕೆ ದ್ರಾವಣವನ್ನು ಸಿಂಪಡಿಸಿ

ಸುಮಾರು ಅರ್ಧ ಗಂಟೆ ಹಾಗೆಯೇ ನೆನೆಯಲು ಬಿಡಿ

ಇದಾದ ಬಳಿಕ ಒಂದು ಸ್ಕ್ರಬರ್ ಅಥವಾ ಸ್ಪಾಂಜ್ ನಿಂದ ಒರೆಸಿದರೆ ಕಲೆ ಹೋಗುತ್ತದೆ

ನೆಲದ ಟೈಲ್ಸ್ ಗೂ ಕಲೆಯಾಗಿದ್ದರೆ ಇದೇ ರೀತಿ ಕ್ಲೀನ್ ಮಾಡಬಹುದು

ತೊಂಡೆಕಾಯಿ ಕರುಂ ಕುರುಂ ಉಪ್ಪಿನಕಾಯಿ

Follow Us on :-