ಎಳೆ ತೊಂಡೆಕಾಯಿ ಸಿಕ್ಕರೆ ಅದನ್ನು ಬಳಸಿ ಕೆಲವೇ ನಿಮಿಷಗಳಲ್ಲಿ ಕರುಂ ಕುರುಂ ಎನ್ನುವ ಕ್ರಿಸ್ಪಿ ಉಪ್ಪಿನಕಾಯಿ ತಯಾರಿಸಬಹುದು. ಇದನ್ನು ಊಟಕ್ಕೆ ಬಳಸಿ ಸೇವಿಸಲು ಬಲು ರುಚಿ.