ಸ್ಟೈನ್ ಲೆಸ್ ಸ್ಟೀಲ್ ಬಾಟಲಿ ತೊಳೆಯುವ ವಿಧಾನ

ಪ್ಲಾಸ್ಟಿಕ್ ಬಾಟಲಿಗಿಂತಲೂ ಸ್ಟೈನ್ ಲೆಸ್ ಸ್ಟೀಲ್ ಬಾಟಲಿ ಎಷ್ಟು ಆರೋಗ್ಯಕರ. ಆದರೆ ಇದನ್ನು ಆಗಾಗ ತೊಳೆಯುತ್ತಿರಬೇಕು. ಹಾಗಿದ್ದರೆ ಸ್ಟೈನ್ ಲೆಸ್ ಬಾಟಲಿಗಳನ್ನು ತೊಳೆದು ಶುಭ್ರ ಮಾಡುವ ವಿಧಾನ ಹೇಗೆ ಎಂದು ಇಲ್ಲಿ ನೋಡೋಣ.

Photo Credit: WD, Freepik, Instagram

ಸ್ಟೈನ್ ಲೆಸ್ ಬಾಟಲಿಯಲ್ಲಿ ನೀರು ಸೇವನೆ ಮಾಡುವುದು ಪ್ಲಾಸ್ಟಿಕ್ ಬಾಟಲಿಗಿಂತ ಆರೋಗ್ಯಕರ

ಸ್ಟೈನ್ ಲೆಸ್ ಬಾಟಲಿಯನ್ನು ರಫ್ ಆಗಿ ಉಜ್ಜದೇ ಕ್ಲೀನ್ ಮಾಡುವ ವಿಧಾನ ತಿಳಿದುಕೊಳ್ಳಿ

ಮೊದಲಿಗೆ ವಿನೇಗರ್ ದ್ರಾವಣವನ್ನು ಮಾಡಿ ಬಾಟಲಿಗೆ ಹಾಕಿ ಚೆನ್ನಾಗಿ ಕಲಕಿ

ಈ ದ್ರಾವಣವನ್ನು ತಕ್ಷಣವೇ ಚೆಲ್ಲದೇ ಕೆಲವು ಸಮಯ ಬಾಟಲಿಯಲ್ಲೇ ನೆನೆಯಲು ಬಿಡಿ

ಈಗ ಇದಕ್ಕೆ ಮೃದುವಾದ ಬ್ರಷ್ ನ್ನು ಬಳಸಿ ಹೆಚ್ಚು ಶಕ್ತಿ ಹಾಕದೇ ಒಳಗೆ ಬ್ರಷ್ ಮಾಡಿ

ಬಳಿಕ ಶುದ್ಧ ನೀರಿನಿಂದ ಬಾಟಲಿಯನ್ನು ಚೆನ್ನಾಗಿ ತೊಳೆದುಕೊಂಡರೆ ಕೊಳೆ ಹೋಗುತ್ತದೆ

ವಿನೇಗರ್ ಅಲ್ಲದಿದ್ದರೆ ಬೇಕಿಂಗ್ ಸೋಡಾ ಬಳಸಿಯೂ ಇದೇ ರೀತಿ ಕ್ಲೀನ್ ಮಾಡಬಹುದು

ಸಿಲ್ವರ್ ಲೇಪನ ಇರುವ ಸ್ವೀಟ್ ಎಷ್ಟು ಅಪಾಯಕಾರಿ ನೋಡಿ

Follow Us on :-