ಉಗುರು ಕ್ಲೀನ್ ಮಾಡಲು ಬೆಸ್ಟ್ ಉಪಾಯ
ಉಗುರುಗಳು ಕೊಳೆ ತುಂಬಿಕೊಂಡು ಅಸಹ್ಯವಾಗಿ ಕಾಣುತ್ತಿದೆಯೇ? ಇದನ್ನು ಕ್ಲೀನ್ ಮಾಡಲು ಇಲ್ಲಿದೆ ಬೆಸ್ಟ್ ಉಪಾಯ.
Photo Credit: Instagram
ಉಗುರುಗಳ ನಡುವೆ ಕೆಸರು ತುಂಬಿ ಅಸಹ್ಯವಾಗಿ ಕಾಣಬಹುದು
ಉಗುರುಗಳನ್ನು ನಿಯಮಿತವಾಗಿ ಹದ ಬಿಸಿ ನೀರಿನಲ್ಲಿ ಮುಳುಗಿಸಿಡಿ
ಒಂದು ನೂಲು ಬಳಸಿ ಉಗುರಿನ ಸುತ್ತಲೂ ಥ್ರೆಡಿಂಗ್ ಮಾಡಿ
ಇದರಿಂದ ಉಗುರಿನ ನಡುವೆ ಇರುವ ಕೊಳೆ ಹೋಗುತ್ತದೆ
ಒಂದು ನಿಂಬೆ ಹಣ್ಣನ್ನು ಅರ್ಧ ಕಟ್ ಮಾಡಿ ಉಪ್ಪು ಹಾಕಿಡಿ
ಈಗ ಇದರಲ್ಲಿ ಉಗುರುಗಳನ್ನು 10 ನಿಮಿಷ ಇಟ್ಟುಕೊಳ್ಳಿ
ಇದರಿಂದ ಉಗುರಿನ ಕೊಳೆ ನಾಶವಾಗಿ ಕ್ಲೀನ್ ಆಗುತ್ತದೆ
lifestyle
ಅಡುಗೆಗೆ ಎಣ್ಣೆ ಹೆಚ್ಚಾದರೆ ತೆಗೆಯಲು ಇಲ್ಲಿದೆ ಟಿಪ್ಸ್
Follow Us on :-
ಅಡುಗೆಗೆ ಎಣ್ಣೆ ಹೆಚ್ಚಾದರೆ ತೆಗೆಯಲು ಇಲ್ಲಿದೆ ಟಿಪ್ಸ್